Annaatthe ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ಔಟ್: ತಲೈವಾ-ನಯನತಾರಾ ರೊಮ್ಯಾಂಟಿಕ್ ಗೀತೆಗೆ ಫ್ಯಾನ್ಸ್ ಫಿದಾ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರದ ಮತ್ತೊಂದು ಲಿರಿಕಲ್ ಹಾಡಿನ ವಿಡಿಯೋ ಔಟ್ ಆಗಿದ್ದು, ರಜಿನಿಕಾಂತ್ ರೊಮ್ಯಾಂಟಿಕ್ ಲುಕ್ ಗೆ ಇಂಪಾದ ಸಂಗೀತ ಎಳ್ಳು-ಬೆಲ್ಲ ಸವಿದಂತಾಗಿದೆ.

First published: