ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ತೆಲಂಗಾಣದ ಮಹಿಳೆಯೊಬ್ಬಳು ಸ್ಪರ್ದಿಸಿ ಬಹುಮಾನ ಗೆದ್ದಿದ್ದಾರೆ. ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಹೈದರಾಬಾದ್‌ನಲ್ಲಿ ಈ ಹಿಂದೆ ವಾಸವಾಗಿರುವ ಈಕೆ ಕಿರೀಟವನ್ನು ಗೆದ್ದಿದ್ದಾರೆ.
2/ 8
ತೆಲಂಗಾಣದ ಮಹಿಳೆ ಅಂಕಿತಾ ಠಾಕೂರ್ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗ ಈ ಸುದ್ದಿ ವೈರಲ್ ಆಗುತ್ತಿದೆ.
3/ 8
ಮಂಗಳವಾರ ಸಂಜೆ ಕೊಚ್ಚಿಯ ಲೆ ಮೆರಿಡಿಯನ್ ಹೋಟೆಲ್‌ನಲ್ಲಿ ಫೈನಲ್ ಪಂದ್ಯಗಳು ನಡೆದವು. ಈ ಸ್ಪರ್ಧೆಯಲ್ಲಿ 14 ರಾಜ್ಯಗಳ ಮಹಿಳೆಯರು ಭಾಗವಹಿಸಿದ್ದರು.
4/ 8
ಅಂಕಿತಾ ಠಾಕೂರ್ ಎಲ್ಲರನ್ನೂ ಸೋಲಿಸಿ ಈ ಕಿರೀಟವನ್ನು ಗೆದ್ದಿದ್ದಾರೆ. ಆಕೆಯ ತವರು ಹೈದರಾಬಾದ್. ಮೊದಲ ಯತ್ನದಲ್ಲಿಯೇ ವಿಜೇತಳಾಗಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
5/ 8
ಈ ಹಿಂದೆ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ರಶ್ಮಿಕಾ ಠಾಕೂರ್ ತರಬೇತಿಯಲ್ಲಿ ತೆಲಂಗಾಣದ ಪ್ರತಿನಿಧಿಯಾಗಿ ಅಂಕಿತಾ ಠಾಕೂರ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
6/ 8
ಅಂಕಿತಾ ಮಾಡೆಲಿಂಗ್ ಜೊತೆಗೆ ಆಲ್ಬಂ ಕೂಡ ಮಾಡಿದ್ದಾರೆ. ಅವರ ಆಲ್ಬಂ ಡ್ರಾಮೇಮ್ ನಾ ದೇ ವೈರಲ್ ಆಗಿದೆ. ಹೀಗೆ ತಮ್ಮನ್ನು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರೀಯವಾಗಿರಿಸಿಕೊಂಡಿದ್ದ ಇವರು ಈಗ ಮಿಸಸ್ ಇಂಡಿಯಾ ಆಗಿದ್ದಾರೆ.
7/ 8
ಅಂಕಿತಾ ಠಾಕೂರ್ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಆಕೆಗೆ ಸುಮಾರು 9 ಸಾವಿರ ಫಾಲೋವರ್ಸ್ ಇದ್ದಾರೆ.
8/ 8
ತೆಲಂಗಾಣ ಹುಡುಗಿ ಅಂಕಿತಾ ಠಾಕೂರ್ ಮಿಸೆಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದು, ತೆಲಂಗಾಣ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆಕೆಗೆ ಶುಭ ಹಾರೈಸಿ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಗಳನ್ನೂ ಹಾಕುತ್ತಿದ್ದಾರೆ.
First published:
18
Mrs India ಪಟ್ಟ ಗೆದ್ದ ಅಂಕಿತಾ ಠಾಕೂರ್! ಇಲ್ಲಿದೆ ನೋಡಿ ಸಖತ್ ಫೋಟೋಸ್