Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

ಪ್ರೀತಿ ತಾಳ್ಮೆಯಿಂದ ಕೂಡಿದೆ. ಆದರೆ ನಾವು ಅಲ್ಲ. ಆಶ್ಚರ್ಯ! ನಾವು ಈಗ ಅಧಿಕೃತವಾಗಿ ಶ್ರೀ ಮತ್ತು ಶ್ರೀಮತಿ ಜೈನ್ ಆಗಿದ್ದೇವೆ ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

  • 17

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಮಾಜಿ ಪ್ರೇಯಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ನಟಿ ಅಂಕಿತಾ ಲೋಖಂಡೆ ವಿಕ್ಕಿ ಜೈನ್ ಅವರ ಪತ್ನಿಯಾಗಿದ್ದಾರೆ.

    MORE
    GALLERIES

  • 27

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಮಂಗಳವಾರ ವಿವಾಹವಾಗಿದ್ದಾರೆ. ಅದ್ದೂರಿ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯ ನಂತರ ಆರತಕ್ಷತೆ ನಡೆಯಿತು. ಮದುವೆಯ ಹಲವಾರು ಚಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಂಕಿತಾ ತನ್ನ ಮದುವೆಯನ್ನು Instagramನಲ್ಲಿ ಅನೌನ್ಸ್ ಮಾಡಿದ್ದಾರೆ.

    MORE
    GALLERIES

  • 37

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಪ್ರೀತಿ ತಾಳ್ಮೆಯಿಂದ ಕೂಡಿದೆ. ಆದರೆ ನಾವು ಅಲ್ಲ. ಆಶ್ಚರ್ಯ! ನಾವು ಈಗ ಅಧಿಕೃತವಾಗಿ ಶ್ರೀ ಮತ್ತು ಶ್ರೀಮತಿ ಜೈನ್ ಆಗಿದ್ದೇವೆ ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 47

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ನಟಿ ಅಂಕಿತಾ ಲೋಖಂಡೆ ತನ್ನ ಗೆಳೆಯ ವಿಕ್ಕಿ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಪವಿತ್ರಾ ರಿಶ್ತಾ ಧಾರಾವಾಹಿಯ ಕಲಾವಿದರು ಭಾಗವಹಿಸಿದ್ದರು.

    MORE
    GALLERIES

  • 57

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಅಂಕಿತಾ ಗೋಲ್ಡನ್ ಮನೀಷ್ ಮಲ್ಹೋತ್ರಾ ಲೆಹೆಂಗಾವನ್ನು ಧರಿಸಿದ್ದರೆ ಉದ್ದನೆಯ ಮುಸುಕಿನೊಂದಿಗೆ ವೇದಿಕೆಯಲ್ಲಿ ನಡೆದರು. ವಿಕ್ಕಿ ಬಿಳಿ ಮತ್ತು ಗೋಲ್ಡನ್ ಶೆರ್ವಾನಿಯಲ್ಲಿ ಮಿಂಚಿದರು

    MORE
    GALLERIES

  • 67

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಮುಂಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ನಡೆದ ಮದುವೆಯಲ್ಲಿ ಮೃಣಾಲ್ ಠಾಕೂರ್, ಶ್ರದ್ಧಾ ಆರ್ಯ, ಆರ್ತಿ ಸಿಂಗ್, ಸೃಷ್ಟಿ ರೋಡ್, ಆಶಾ ನೇಗಿ, ಐಜಾಜ್ ಖಾನ್ ಮತ್ತು ಪವಿತ್ರಾ ಪುನಿಯಾ ಭಾಗವಹಿಸಿದ್ದರು.

    MORE
    GALLERIES

  • 77

    Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

    ಶನಿವಾರದಂದು ವಿವಾಹ ಮಹೋತ್ಸವವು ಪ್ರಾರಂಭವಾಯಿತು. ಅಧಿಕೃತ ಮೆಹೆಂದಿ ಸಮಾರಂಭ, ಹಳದಿ, ಕಾಕ್ಟೈಲ್ ಮತ್ತು ಸಂಗೀತದೊಂದಿಗೆ ಮುಂದುವರೆಯಿತು. ಅಂಕಿತಾ ಮತ್ತು ವಿಕ್ಕಿ ಮೂರು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ಇದ್ದಾರೆ.

    MORE
    GALLERIES