Anjali: ಈ ನಟಿ ಐಟಂ ಸಾಂಗ್​ ಮಾಡಿದ್ದಕ್ಕೆ ಹೀಗಾ ಮಾಡೋದು! ನಾಯಕಿ ಆಗೋ ಯೋಗ್ಯತೆ ಇಲ್ಲ ಅಂದ್ರಾ ಆ ನಿರ್ದೇಶಕ?

ಅಂಜಲಿ ಅಭಿಮಾನಿಗಳು ಕೂಡ ಐಟಂ ಸಾಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಜಲಿ ಐಟಂ ಸಾಂಗ್‌ಗೆ ಸೀಮಿತವಾಗಿರಬಾರದು ಎಂದು ಅಂಜಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಜಲಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ

First published: