ಸ್ವಿಮ್ಸೂಟ್ ತೊಟ್ಟು ಪೋಸ್ ಕೊಟ್ಟ ವೀರ ಕನ್ನಡಿಗ ಖ್ಯಾತಿಯ ನಟಿ: ಮಹಿಳೆಯರೇ ನಿಜವಾದ ಹೀರೋಗಳು ಎಂದ ತುಂಬು ಗರ್ಭಿಣಿ ಅನಿತಾ
Anita Hassanandani: ಸ್ಯಾಂಡಲ್ವುಡ್ನಲ್ಲಿ ‘ವೀರ ಕನ್ನಡಿಗ‘ ಸೇರಿದಂತೆ ‘ಹುಡುಗ ಹುಡುಗಿ‘ ಹಾಗೂ ‘ಗಂಡುಗಲಿ ಕುಮಾರ ರಾಮ‘ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ಅನಿತಾ ಈಗ ತುಂಬು ಗರ್ಭಿಣಿ. ತಮ್ಮ ಪತಿಯೊಂದಿಗೆ ಗರ್ಭಿಣಿ ಅನಿತಾ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಈಗ ಸ್ವಿಮ್ಸೂಟ್ ತೊಟ್ಟು ತೆಗೆಸಿಕೊಂಡಿರುವ ಫೋಟೋ ಈಗ ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಅನಿತಾ ಹಸ್ಸನಂದನಿ ಇನ್ಸ್ಟಾಗ್ರಾಂ ಖಾತೆ)
1/ 14
ಹಿಂದಿ, ಕನ್ನಡ ಹಾಗೂ ತೆಲುಗಿನಲ್ಲಿ ಸ್ಟಾರ್ ನಟರೊಂದಿಗೆ ನಟಿಸಿರುವ ಅನಿತಾ ಹಸ್ಸನಂದನಿ ಈಗ ತುಂಬು ಗರ್ಭಿಣಿ.
2/ 14
ಗರ್ಭಿಣಿ ಅನಿತಾ ಈಗ ಕಪ್ಪು ಬಣ್ಣದ ಸ್ವಿಮ್ಸೂಟ್ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
3/ 14
ಈ ಫೋಟೋ ಜೊತೆ ಮಹಿಳೆಯರಿಗೆ ನಿಜವಾದ ಹೀರೋಗಳು ಎಂದು ಶೀರ್ಷಿಕೆ ನೀಡಿದ್ದಾರೆ ಈ ನಟಿ.
4/ 14
ನಟ ಪುನೀತ್ ರಾಜ್ಕುಮಾರ್ ಅಭಿನಯದ ‘ವೀರ ಕನ್ನಡಿಗ‘ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಅನಿತಾ ಹಸ್ಸನಂದನಿ ಅವರು ಎಂಟ್ರಿ ಕೊಟ್ಟರು.
5/ 14
ಕನ್ನಡದಲ್ಲಿ ‘ಹುಡುಗ ಹುಡುಗಿ‘ ಮತ್ತು ‘ಗಂಡುಗಲಿ ಕುಮಾರ ರಾಮ‘ ಸಿನಿಮಾದಲ್ಲೀ ಅನಿತಾ ಅಭಿನಯಿಸಿದ್ದಾರೆ.
6/ 14
ಅನಿತಾ ಉದ್ಯಮಿ ರೋಹಿತ್ ಅವರನ್ನು ಮದುವೆಯಾಗಿದ್ದು, ಇವರಿಬ್ಬರ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
7/ 14
38 ವರ್ಷ ವಯಸ್ಸಿನ ಅನಿತಾ ಈಗ ಗರ್ಭಿಣಿಯಾಗಿದ್ದಾರೆ.
8/ 14
ಬಾಲಿವುಡ್ ನಟಿ ಅನಿತಾರ ಬೇಬಿ ಬಂಪ್ ಫೋಟೋಗಳು
9/ 14
ಬಾಲಿವುಡ್ ನಟಿ ಅನಿತಾರ ಬೇಬಿ ಬಂಪ್ ಫೋಟೋಗಳು
10/ 14
ಬಾಲಿವುಡ್ ನಟಿ ಅನಿತಾರ ಬೇಬಿ ಬಂಪ್ ಫೋಟೋಗಳು
11/ 14
ಬಾಲಿವುಡ್ ನಟಿ ಅನಿತಾರ ಬೇಬಿ ಬಂಪ್ ಫೋಟೋಗಳು
12/ 14
ಬಾಲಿವುಡ್ ನಟಿ ಅನಿತಾರ ಬೇಬಿ ಬಂಪ್ ಫೋಟೋಗಳು
First published: