Anitha Hasanandani: ಮಾಲ್ಡೀವ್ಸ್ ಪ್ರವಾಸದಲ್ಲಿ ವೀರ ಕನ್ನಡಿಗ ನಟಿ ಅನಿತಾ ಹಸ್ಸನಂದಾನಿ: ಇಲ್ಲಿವೆ ಚಿತ್ರಗಳು..!
ಮಗುವಾದ ನಂತರ ವೀರ ಕನ್ನಡಿಗ ಸಿನಿಮಾ ಖ್ಯಾತಿಯ ನಟಿ ಅನಿತಾ ಹಸ್ಸನಂದಾನಿ ಇದೇ ಮೊದಲ ಬಾರಿಗೆ ಕುಟುಂಬದೊಂದಿಗೆ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ನಂತರ ಅನಿತಾ ಮಾಲ್ಟೀವ್ಸ್ಗೆ ಹಾರಿದ್ದಾರೆ. ನೀಲ ಕಡಲ ಕಿನಾರೆಯಲ್ಲಿ ಮಗ ಹಾಗೂ ಪತಿಯೊಂದಿಗೆ ರಜೆಯ ಮಜದಲ್ಲಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಅನಿತಾ ಹಸ್ಸನಂದಾನಿ ಇನ್ಸ್ಟಾಗ್ರಾಂ ಖಾತೆ)