PHOTOS: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣರ ಪ್ರಾಣಿ ಪ್ರೀತಿ...!

ಕೊಡಗಿನ ಚೆಲುವೆ ರಶ್ಮಿಕಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಅವರು ಇತ್ತೀಚೆಗಷ್ಟೆ ಕೆರೆಗಳ ರಕ್ಷಣೆ ಕುರಿತಾಗಿ ಮಾಡಿಸಿದ್ದ ಫೋಟೋ ಶೂಟ್​ ಒಂದು ಕಡೆಯಾದರೆ, ಮತ್ತೆ ರಸ್ತೆ ಬದಿ ಬದುಕುವ ಜನರಿಗೆ ಅನ್ನದಾನ ಮಾಡುವ ಮೂಲಕ ಸುದ್ದಿಯಾಗಿದ್ದರು. ಅದೇ ರಶ್ಮಿಕಾ ಈಗ ತಮ್ಮ ಪ್ರಾಣಿ ಪ್ರೀತಿಯಿಂದಲೂ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿಯಂತೆ. ಅವರು ಸಮಯ ಸಿಕ್ಕಾಗಲೆಲ್ಲ ತಮ್ಮ ನಾಯಿ, ಬೆಕ್ಕು, ಪಾರಿವಾಳಗಳೊಂದಿಗೆ ಕಾಲ ಕಳೆಯುತ್ತಾರೆ. ಇಲ್ಲಿವೆ ಅವರ ಕೆಲವು ಅಪರೂಪದ ಚಿತ್ರಗಳು....

  • News18
  • |
First published: