Anil Kapoor Party: ಅನಿಲ್ ಕಪೂರ್ ಬರ್ತಡೇ ಪಾರ್ಟಿ ಬಲು ಜೋರು; ಕಪೂರ್ ಫ್ಯಾಮಿಲಿಯ ಅನೇಕರು ಭಾಗಿ

ಅನಿಲ್ ಕಪೂರ್ ನಿನ್ನೆ ತಮ್ಮ 66ನೇ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡರು. ಅನಿಲ್ ಕಪೂರ್ ಬರ್ತಡೇ ಪಾರ್ಟಿಗೆ ಕಪೂರ್ ಫ್ಯಾಮಿಲಿಯ ಅನೇಕರು ಭಾಗಿಯಾಗಿದ್ರು. ಶನಯಾ ಕಪೂರ್ನಿಂದ ಜಾನ್ವಿ ಕಪೂರ್ವರೆಗೆ ಕಪೂರ್ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

First published: