Anikha Surendran: ನಯನತಾರಾ ಮಗಳಾಗಿ ನಟಿಸಿದ ಅನಿಖಾ ಸುರೇಂದ್ರನ್ ಈಗ ಹಿರೋಯಿನ್ ಆಗಿ ಮಿಂಚಿಂಗ್

Anikha Surendran PHOTOS: ಬಾಲನಟಿಯಾಗಿ ಶೋಬಿಜ್ ಪ್ರವೇಶಿಸಿದ ಅನಿಖಾ ಸುರೇಂದ್ರನ್ ಮುಂಬರುವ ಚಿತ್ರ 'ಓ ಮೈ ಡಾರ್ಲಿಂಗ್' ನಲ್ಲಿ ಒಂದು ಪಾತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಆಲ್ಫ್ರೆಡ್ ಡಿ ಸ್ಯಾಮ್ಯುಯೆಲ್ ನಿರ್ದೇಶಿಸುತ್ತಿದ್ದಾರೆ. ಅನಿಖಾ ಈಗಾಗಲೇ ಬಾಲ ಕಲಾವಿದೆಯಾಗಿ ಅಭಿಮಾನಿಗಳ ಮನ ಗೆದ್ದಿದ್ದು, ತೆರೆಯ ಮೇಲೆ ನಾಯಕ ನಟಿಯಾಗಿ ಎಷ್ಟರ ಮಟ್ಟಿಗೆ ಇಂಪ್ರೆಸ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಅವರು ಚಿತ್ರದ ಪೂಜಾ ಸಮಾರಂಭದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

First published: