Anchor Sreemukhi: ಇವಳೇನು ಚಂದ್ರಮುಖಿಯೋ, ಪ್ರಾಣಸಖಿಯೋ? ಅಲ್ಲ ಆ್ಯಂಕರ್ ಕಮ್ ನಟಿ ಶ್ರೀಮುಖಿ!

Anchor Sreemukhi: ಬಹುಶಃ ನಿಮಗೂ ಹೀಗೆ ಅನ್ನಿಸಿರಲಿಕ್ಕೆ ಸಾಕು, ಇವಳೇನು ಚಂದ್ರಮುಖಿಯೋ, ಪ್ರಾಣಸಖಿಯೋ ಅಂತ! ಆದರೆ ಇವೆರಡೂ ಅಲ್ಲ ಇವರು ಆ್ಯಂಕರ್ ಶ್ರೀಮುಖಿ. ಕಪ್ಪು ಸೀರೆಯಲ್ಲಿ ಮಿಂಚುತ್ತಾ ರಸಿಕರ ಕಂಗಳ ಸೆಳೆಯುತ್ತಿದ್ದಾರೆ ಶ್ರೀಮುಖಿ!

First published: