Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಶಾಲಿನಿ, ತಿಂಗಳಿಗೆ ಲಕ್ಷ ದುಡಿಯುವ ಹುಡುಗ ಬೇಕು ಎನ್ನುವ ಹೆಣ್ಣುಮಕ್ಕಳ ವಿರುದ್ಧ ಗರಂ ಆಗಿದ್ದಾರೆ

First published:

  • 18

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    ಈಗಿನ ಕಾಲದ ಹುಡುಗಿಯರಿಗೆ ತಾವು ಮದುವೆ ಆಗೋ ಹುಡುಗ ಇಷ್ಟೇ ದುಡಿಬೇಕು. ತಿಂಗಳಿಗೆ ಲಕ್ಷ ಲಕ್ಷ ಸಂಬಳ ತರಬೇಕು ಎಂದು ಹೇಳ್ತಾರೆ. ಅಂತವರಿಗೆ ನಿರೂಪಕಿ ಶಾಲಿನಿ ಕಿವಿ ಮಾತು ಹೇಳಿದ್ದಾರೆ.

    MORE
    GALLERIES

  • 28

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    'ಹೆಣ್ಣು ಮಕ್ಕಳು ನಾನು ಪ್ರೀತಿಸುವ ಹುಡುಗ ಅಥವಾ ಮದುವೆ ಆಗುವ ಹುಡುಗ ತಿಂಗಳಿಗೆ ಒಂದುವರೆ ಲಕ್ಷ ಹಣ ದುಡಿಯಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಇದನ್ನು ನಾನು ತಪ್ಪು ಎಂದು ಹೇಳುತ್ತೇನೆ' ಎಂದು ಶಾಲಿನಿ ಹೇಳಿದ್ದಾರೆ.

    MORE
    GALLERIES

  • 38

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    'ಹುಡುಗ ಆಗಲಿ, ಹುಡುಗಿ ಆಗಲಿ, ನೀವು ಯಾವಾಗ ಇನ್ನೊಬ್ಬರು ನನ್ನನ್ನು ನೋಡಿಕೊಳ್ಳಬೇಕು, ನನ್ನ ಇಷ್ಟಗಳಿಗೆ ದುಡ್ಡು ಸುರಿಯಬೇಕು ಎಂದು ಹೇಳುತ್ತಾರೆ ಆ ಪ್ರೀತಿಯ ತಳಪಾಯ ಸರಿ ಇರುವುದಿಲ್ಲ ನನ್ನ ಪ್ರಕಾರ' ಎಂದು ಶಾಲಿನಿ ಆತಂಕ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 48

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    'ನೀವು ದುಡಿದು ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವ ಯೋಗ್ಯತೆ ಇಲ್ಲ ಅಂದ್ಮೇಲೆ, ಆ ಭಾರವನ್ನು ಬೇರೆ ಅವರ ಮೇಲೆ ಹಾಕುವುದಲ್ಲ. ನಿಮ್ಮ ಖುಷಿಗೆ ಬೇರೆ ಯಾರೋ ಯಾಕೆ ಜವಾಬ್ದಾರಿ ತೆಗೆದುಕೊಳ್ಳಬೇಕು' ಎಂದು ಶಾಲಿನಿ ಅವರು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 58

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    'ನನ್ನ ಖುಷಿಗೆ ನಾನು ಜವಾಬ್ದಾರಿ ನನ್ನ ಖುಷಿ ನಾನು ಕಂಡುಕೊಳ್ಳಬೇಕು ಅದನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು' ಇದು ಒಬ್ಬ ಸಂಗಾತಿ ನೀಡಬೇಕಾದ ಭರವಸೆ ಎಂದು ಶಾಲಿನಿ ಹೇಳಿದ್ದಾರೆ.

    MORE
    GALLERIES

  • 68

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    'ನನ್ನ ಸಂಪೂರ್ಣ ಕಾರ್ಡ್‍ಗಳು ಪತಿ ಅನಿಲ್ ಬಳಿ ಇರುತ್ತದೆ. ಅನಿಲ್ ಹಣ ನನ್ನ ಬಳಿ ಇರುತ್ತದೆ. ಯಾರ ದುಡ್ಡು ಎಲ್ಲಿ ಕೊಡುತ್ತೀವಿ ಇಬ್ಬರಿಗೂ ಗೊತ್ತಿರುವುದಿಲ್ಲ. ನಾನು ಶೂಟಿಂಗ್ ಬರುವಾಗ ನನ್ನ ಕಾರ್ಡ್ ಕೊಟ್ಟಿರುತ್ತೀನಿ ಎಂದು ಹೇಳಿದ್ದಾರೆ.

    MORE
    GALLERIES

  • 78

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    ನಿರೂಪಕಿ ಶಾಲಿನಿ ಅವರು ಸ್ಟಾರ ಸುವರ್ಣದಲ್ಲಿ ಪ್ರಸಾರವಾಗುವು 'ಸುವರ್ಣ ಸೂಪರ್ ಸ್ಟಾರ್' ಕಾರ್ಯಕ್ರಮ ನಡೆಸಿಕೊಡ್ತಾರೆ. ತಮ್ಮ ಮಾತುಗಳ ಮೂಲಕ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.

    MORE
    GALLERIES

  • 88

    Anchor Shalini: ನನ್ನ ಹುಡುಗ ಹಾಗಿರಬೇಕು, ಹೀಗಿರಬೇಕು ಅನ್ನೋ ಹುಡುಗಿಯರಿಗೆ ಶಾಲಿನಿ ನೀಡಿದ ಸಲಹೆ ಏನು?

    ಅಲ್ಲದೇ ಶಾಲಿನಿ ಅವರು ವಿಭಿನ್ನವಾದ ಬ್ಲೌಸ್‍ಗಳನ್ನು ಹಾಕುವ ಮೂಲಕ ಮೋಡಿ ಮಾಡಿದ್ದಾರೆ. ಅವರು ಯಾವ ಡಿಸೈನ್ ಬ್ಲೌಸ್ ಹಾಕ್ತಾರೆ ಎಂದು ಹೆಣ್ಣು ಮಕ್ಕಳು ಕಾಯ್ತಾ ಇರ್ತಾರೆ.

    MORE
    GALLERIES