ನಿಮ್ಮ ಮೇಲೆ ಆ್ಯಸಿಡ್ ಎಸೆಯುತ್ತೇನೆ ಎಂದು ರಶ್ಮಿಗೆ ಬೆದರಿಕೆ ಹಾಕುವ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಅವರು ಪಾಪಿಸ್ಟ್ ಆಗಿರುವ ಬಗ್ಗೆ ಅನೇಕ ವಿಷಯಗಳನ್ನು ಹೇಳಿದರು. ಮೆಸೇಜ್ ಸ್ಕ್ರೀನ್ ಶಾಟ್ ಅನ್ನು ಎಲ್ಲರೊಂದಿಗೆ ಹಂಚಿಕೊಂಡ ನಂತರ, ರಶ್ಮಿ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕೆ ಎಂದು ನೆಟ್ಟಿಗರನ್ನೇ ಸಲಹೆ ಕೇಳಿದ್ದಾರೆ.