Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

Ram Gopal Varma: ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅರಿಯಾನಾ ಅವರ ದೇಹದ ಕುರಿತು ವ್ಯಂಗ್ಯ ಕಮೆಂಟ್‌ ಮಾಡಿದ್ದು ವೈರಲ್ ಆಗಿದ್ದವು. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಆರ್‌ಜಿವಿ ಬಗ್ಗೆ ಈ ಬಿಗ್​ಬಾಸ್ ಚೆಲುವೆ ಕಮೆಂಟ್ ಮಾಡಿದ್ದಾರೆ.

First published:

  • 19

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ರಾಮ್ ಗೋಪಾಲ್ ವರ್ಮಾ ಹೇಗಿದ್ದಾರೆಂದು ಪ್ರತಿಯೊಬ್ಬ ವೀಕ್ಷಕರಿಗೂ ತಿಳಿದಿದೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ವರ್ಮಾ, ಬೋಲ್ಡ್ ಕಂಟೆಂಟ್ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಮೇಲಾಗಿ ನಟಿಯರ ಅಂದವನ್ನು ಕೊಂಡಾಡುವ ಮೂಲಕ ಅವರನ್ನು ಫೇಮಸ್ ಮಾಡುತ್ತಿದ್ದಾರೆ.

    MORE
    GALLERIES

  • 29

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ಯುವತಿಯರೆಂದರೆ ತುಂಬಾ ಇಷ್ಟ ಎಂದು ಹೇಳುವ ಆರ್ ಜಿವಿ ಬಿಗ್ ಬಾಸ್ ಚೆಲುವೆ ಅರಿಯಾನಾ ಹಾಗೂ ಅಶು ರೆಡ್ಡಿ ಜೊತೆ ಬೋಲ್ಡ್ ಸಂದರ್ಶನ ಮಾಡಿರುವುದು ವೈರಲ್ ಆಗಿತ್ತು. ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು ಆರ್​ಜಿವಿ. ಈ ವಿಡಿಯೋಗಳು ಆ ಸಮಯದಲ್ಲಿ ಸಂಚಲನ ಮೂಡಿಸಿದವು.

    MORE
    GALLERIES

  • 39

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ವರ್ಮಾ ಅವರಿಗೆ ರೊಮ್ಯಾನ್ಸ್ ಹುಚ್ಚು ಎಂದು ಹಲವಾರು ಸಂದರ್ಭಗಳಲ್ಲಿ ಜನ ಹೇಳಿದ್ದಾರೆ. ಬೆಳಗ್ಗೆ ಎದ್ದು ಸ್ವಲ್ಪ ಸಮಯ ಅಂತಹ ವಿಡಿಯೋ ನೋಡುತ್ತೇನೆ ಎಂದೂ ಹೇಳಿದ್ದಾರೆ. ಆದರೆ ಅರಿಯಾನಾ, ಅಶು ರೆಡ್ಡಿಯಂತಹ ಸುಂದರಿಯರ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರ ಕಮೆಂಟ್‌ಗಳು ಅವರಿಗೆ ಪ್ಲಸ್ ಆಗಿದೆ ಎಂದು ಹೇಳಬಹುದು.

    MORE
    GALLERIES

  • 49

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ಆರ್‌ಜಿವಿ ಅವರೊಂದಿಗಿನ ಅರಿಯಾನಾ ಅವರ ಸಂದರ್ಶನ, ಇದರಲ್ಲಿ ಅರಿಯಾನಾ ದೇಹದ ಬಗ್ಗೆ ವರ್ಮಾ ಅವರ ವ್ಯಂಗ್ಯದ ಕಮೆಂಟ್‌ಗಳು ವೈರಲ್ ಆಗಿದ್ದವು. ವರ್ಮಾ ಅವರ ಕಮೆಂಟ್‌ಗಳಿಂದ ಅರಿಯಾನಾ ಸೂಪರ್ ಕ್ರೇಜಿಯಾದರು. ಆ ಕ್ರೇಜ್‌ನಿಂದಾಗಿಯೇ ಅರಿಯಾನಾ ಬಿಗ್ ಬಾಸ್ ಆಫರ್ ಅನ್ನು ತಿರಸ್ಕರಿಸಿದ್ದರು.

    MORE
    GALLERIES

  • 59

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ಈ ಹಿನ್ನಲೆಯಲ್ಲಿ ಅರಿಯಾನಾ ಆರ್‌ಜಿವಿ ಜೊತೆಗಿರುವ ಖಾಸಗಿ ಫೋಟೋವನ್ನು ಶೇರ್ ಮಾಡುತ್ತಾ ಆರ್‌ಜಿವಿ ಬಗ್ಗೆ ಮುಕ್ತ ಕಮೆಂಟ್ ಮಾಡಿದ್ದಾರೆ. ನೀವು ಜಗತ್ತಿನ ಕ್ರೇಜಿಯೆಸ್ಟ್ ವ್ಯಕ್ತಿ ಎಂದು ಕಮೆಂಟ್ ಹಾಕಿದ್ದಾರೆ. ನಟಿಯ ಫೋಟೋ ಜೊತೆಗೆ ಕಮೆಂಟ್ ವೈರಲ್ ಆಗಿದೆ.

    MORE
    GALLERIES

  • 69

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ರಾಮ್ ಗೋಪಾಲ್ ವರ್ಮಾ ಜೊತೆ ಅರಿಯಾನಾ ಇರುವ ಈ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. RGV ಯೊಂದಿಗೆ ಜಾಗರೂಕರಾಗಿರಿ. ಅಂತೂ ಇಂತೂ ಅರಿಯಾನಾ ಹೆಸರು ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ.

    MORE
    GALLERIES

  • 79

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಅರಿಯಾನಾ ಗ್ಲೋರಿ ಮನರಂಜನಾ ಚಾನೆಲ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ, ಸೆಲೆಬ್ರಿಟಿಗಳ ಸಂದರ್ಶನ ಮಾಡುವ ಹೆಸರಿನಲ್ಲಿ ವಿಶಿಷ್ಟವಾದ ಗುರುತನ್ನು ಪಡೆದಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ಅರಿಯಾನಾ ಮುನ್ನಡೆ ಸಾಧಿಸುತ್ತಿದ್ದಾರೆ.

    MORE
    GALLERIES

  • 89

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ನೋಡಲು ತೆಳ್ಳಗಿರುವ ಅರಿಯಾನಾ ತನ್ನ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಕ್ರೇಜಿ ಲೇಡಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ನಟಿಯ ಫೋಟೋಗಳಿಗೆ ಉತ್ತಮ ಬೇಡಿಕೆ ಇದೆ. ಅವರು ಹಾಕಿರುವ ಪ್ರತಿ ಫೋಟೋಸ್​ ಕೂಡಾ ವೈರಲ್ ಆಗುತ್ತವೆ.

    MORE
    GALLERIES

  • 99

    Ariyana: ಬೆಳಗ್ಗೆ ಎದ್ದ ತಕ್ಷಣ ಆ ವಿಡಿಯೋ ನೋಡ್ತೀನಿ ಎಂದ ಆರ್​ಜಿವಿ! ನೀವು ತುಂಬಾ ಕ್ರೇಜಿ ಅಂತ ನಾಚ್ಕೊಂಡ ಯುವನಟಿ

    ಅನೇಕ ಟಿವಿ ಶೋಗಳನ್ನು ಮಾಡುತ್ತಾ ಅರಿಯಾನಾ ವೆಬ್ ಸಿರೀಸ್​ನಲ್ಲಿಯೂ ನಟಿಸುತ್ತಾರೆ. ಬಿಗ್​ಬಾಸ್ ಖ್ಯಾತಿಯಿಂದಾಗಿ ನಟಿಗೆ ಸಿನಿಮಾ ಅವಕಾಶಗಳು ಕೂಡಾ ಬರುತ್ತಿವೆ.

    MORE
    GALLERIES