Anchor Anushree: ಇದ್ಯಾವ ಜಾಗ ಹೇಳ್ತೀರಾ? ಪ್ರಕೃತಿ ಮಡಿಲಲ್ಲಿ ರಿಲ್ಯಾಕ್ಸ್ ಆದ ಅನುಶ್ರೀ

ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ ರಜೆ ತೆಗೆದುಕೊಂಡು ಪ್ರಕೃತಿಯ ಮಡಿಲಲ್ಲಿ ರಿಲ್ಯಾಕ್ಸ್ ಆಗಿದ್ದಾರೆ. ನಟಿ ಕೆಲವು ಚಂದದ ಫೋಟೋಸ್ ಶೇರ್ ಮಾಡಿ ಪ್ರಶ್ನೆ ಕೇಳಿದ್ದಾರೆ.

First published: