ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇವರು ಜೀ ಕನ್ನಡಸದ ಫೇಮಸ್ ನಿರೂಪಕಿ. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ.
2/ 8
ಅನುಶ್ರೀ ಅವರು ನಮ್ಮ ಪವರ್ ರನ್ ನಲ್ಲಿ 5 ಕಿಲೋ ಮೀಟರ್ ಓಡಿದ್ದಾರೆ. ಬದುಕಿನ ಒಂದು ಹಂತದಲ್ಲಿ ಎಲ್ಲರಿಗೂ ಒಂದು ಸ್ಫೂರ್ತಿ ಬೇಕಾಗುತ್ತೆ ಎಂದು ಹೇಳಿದ್ದಾರೆ.
3/ 8
ಮುಂದೆ ಸಾಗಲು, ಇನ್ನೊಂದು ಹೆಜ್ಜೆ ಇಡಲು ಸ್ಫೂರ್ತಿ ಬೇಕಾಗುತ್ತೆ. ಆ ಹಂತದಲ್ಲಿ ನಾನಿದ್ದಾಗ ಇವತ್ತು @nammapowerrun ಕಳೆದು ಹೋಗಿದ್ದ ಹುಮ್ಮಸ್ಸು ಕೊಟ್ಟಿದ್ದಾರೆ ಎಂದು ಅನುಶ್ರೀ ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ಪುಟ್ಟ ಮಕ್ಕಳಿಂದ, ಅಜ್ಜ-ಅಜ್ಜಿ ಕೂಡ ಇವತ್ತು ಇದರಲ್ಲಿ ಪಾಲ್ಗೊಂಡಿದ್ದು ನೋಡಿ ಖುಷಿ ಆಯ್ತು. ಪ್ರತಿ ಹತ್ತು ಹೆಜ್ಜೆಗೆ Yes common super ಅಂತ cheer ಮಾಡ್ತಿದ್ರು ಎಂದು ಹೇಳಿದ್ದಾರೆ. ಇದೇ ಅಲ್ವಾ ಸ್ನೇಹಿತರೇ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರೋದು ಎಂದು ಅನುಶ್ರೀ ಹೇಳಿದ್ದಾರೆ.
5/ 8
ನಿಮ್ಮ ಬೆನ್ನು ತಟ್ಟಿ ಶಭಾಷ್ ಇನ್ನೊಂದು ಹೆಜ್ಜೆ ಅಷ್ಟೇ, ಮುನ್ನಡೆ ಅಂತ ಹೇಳೋ ಪ್ರೋತ್ಸಾಹದ ಮಾತು ಇಷ್ಟ ಆಯ್ತು ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.
6/ 8
ಸೋ ಎಲ್ಲರ ಜೀವನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸೋ ವ್ಯಕ್ತಿಗೆ ಆಗೋಣ, ಬೆನ್ನಿಗೆ ಚೂರಿ ಹಾಕೋ ವ್ಯಕ್ತಿ ಅಲ್ಲ ಎಂದು ಅನುಶ್ರೀ ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
7/ 8
ಅನುಶ್ರೀ ಅವರು ತಮ್ಮ ಅದ್ಭುತವಾದ ಮಾತಿನಿಂದ ಈಡೀ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಸರಿಗಮಪ ಲಿಟಲ್ ಚಾಂಪ್ಸ್ ನಿರೂಪಣೆ ಮಾಡ್ತಾ ಇದ್ದಾರೆ. ಅಲ್ಲೂ ಅನುಶ್ರೀ ಮಾತು ಕೇಳಲು ಎಷ್ಟೊಂದು ಜನ ಕಾರ್ಯಕ್ರಮ ನೋಡ್ತಾರೆ.
8/ 8
ಇನ್ನು ಅನುಶ್ರೀ ಅವರು ಮದುವೆ ಯಾವಾಗ ಎಂದು ಅಭಿಮಾನಿಗಳು ಸದಾ ಕೇಳ್ತಾ ಇರ್ತಾರೆ. ಅನುಶ್ರೀ ಅವರು ಆದಷ್ಟು ಬೇಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿ.
First published:
18
Anchor Anushree: 'ನಮ್ಮ ಪವರ್ ರನ್'ನಲ್ಲಿ ಅನುಶ್ರೀ ಓಟ, ಎಲ್ಲರಿಗೂ ಒಂದು ಸ್ಫೂರ್ತಿ ಬೇಕಾಗುತ್ತೆ ಎಂದ ನಿರೂಪಕಿ!