ಆ್ಯಂಕರ್ ಅನುಶ್ರೀ ಸಾಕಷ್ಟು ಸಿನಿ ತಾರೆಯರನ್ನು, ಸೆಲಬ್ರಿಟಿಗಳನ್ನು ಭೇಟಿಯಾಗಿದ್ದಾರೆ. ಅವರ ಇಂಟರ್ವ್ಯೂ ಮಾಡಿದ್ದಾರೆ. ಆದರೆ ಈ ಒಬ್ಬ ಸಿನಿತಾರೆಯನ್ನು ಅವರು ಭೇಟಿಯಾಗೇ ಇರಲಿಲ್ವಂತೆ. ತುಂಬಾ ವರ್ಷಗಳಿಂದ ಅವರನ್ನು ಭೇಟಿ ಮಾಡಬೇಕು, ಅವರ ಜೊತೆ ಮಾತನಾಡಬೇಕು, ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಕನಸಿತ್ತಂತೆ. ಆದರೆ ಇದೀಗ ಅವರ ಬಹುದಿನಗಳ ಕನಸು ನನನಾಗಿದ್ಯಂತೆ. ಅಂದಹಾಗೆ ಅವರು ಭೇಟಿಯಾಗಲು ಬಯಸಿದ್ದ ವ್ಯಕ್ತಿ ಅಂದರೆ ಅದು ನಟಿ, ಮೋಹಕ ತಾರೆ ರಮ್ಯಾ! (ಕೃಪೆ: Instagram)