ನಟಿ ಸಂಗೀತಾ ಶೃಂಗೇರಿ ಜೊತೆ ನಿರೂಪಕಿ ಅನುಶ್ರೀ ಸಹ ದೈವ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು ನಟಿ ಸಂಗೀತಾ ಶೃಂಗೇರಿ ಹಂಚಿಕೊಂಡಿದ್ದಾರೆ.
2/ 8
ನಟಿ ಸಂಗೀತಾ ಶೃಂಗೇರಿ ಶೇರ್ ಮಾಡಿದ ಫೋಟೋದಲ್ಲಿ ಅನುಶ್ರೀ ಸಹ ಇದ್ದು ದೈವದ ಮುಂದೆ ಕೈ ಮುಗಿದು ನಿಂತು ಬೇಡಿಕೊಂಡಿದ್ದಾರೆ.
3/ 8
ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ನಟಿ ಸಂಗೀತಾ ಶೃಂಗೇರಿ, ದೈವ ದರ್ಶನದ ಅನುಭವ ಕುರಿತು ಬರೆದುಕೊಂಡಿದ್ದಾರೆ.
4/ 8
ನನಗೆ ಕಳೆದೆರಡು ದಿನಗಳು ನನಗೆ ದಿವ್ಯ ಅನುಭವ ನೀಡಿದೆ. ಆ ಭಾವನೆಗಳನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
5/ 8
ತುಳುನಾಡು ದೈವ ಕೋಲ ಹಾಗೂ ಕೇರಳ ತೆಯ್ಯಂಗೆ ನಾನು ಸಾಕ್ಷಿಯಾಗಿದ್ದೇನೆ. ಇದು ನನ್ನ ಪುಣ್ಯ. ಇದಕ್ಕೆ ಕಾರಣರಾದ ನಿರ್ದೇಶಕರಾದ ಕಿರಣ್ ರಾಜ್ ಮತ್ತು ಭರತ್ ರಾಜ್ ಕೆ ಯಾದವ್ ಹಾಗೂ ಅವರ ಕುಟುಂಬಕ್ಕೆ ಕೃತಜ್ಞತೆಗಳು ಎಂದು ಸಂಗೀತಾ ಶೃಂಗೇರಿ ಬರೆದುಕೊಂಡಿದ್ದಾರೆ.
6/ 8
ಇತ್ತೀಚಿಗಷ್ಟೇ ನಟಿ ಶ್ರುತಿ ಕೂಡ ಮಗಳ ಜೊತೆ ಇದೇ ಕೊರಗಜ್ಜನಿಗೆ ಕೋಲ ನೀಡಿದ್ದರು. ನಟಿ ಪ್ರೇಮಾ ಕೂಡ ದರ್ಶನ ಪಡೆದುಕೊಂಡಿದ್ದರು.
7/ 8
ಈಗ ನಿರೂಪಕಿ ಅನುಶ್ರೀ (Anushree) ಜೊತೆ ನಟಿ ಸಂಗೀತಾ ಶೃಂಗೇರಿ ಸಹ ದೈವದ ದರ್ಶನ ಪಡೆದು ಕೊರಗಜ್ಜನಿಗೆ ಕೋಲ ನೀಡಿದ್ದಾರೆ.
8/ 8
ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ನಟಿ ಸಂಗೀತಾ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾ 777 ಚಾರ್ಲಿ ಹಾಗೂ ಡಾರ್ಲಿಂಗ್ ಕೃಷ್ಣ ಮತ್ತು ಪುನೀತ್ ನಟನೆಯ ಲಕ್ಕಿಮ್ಯಾನ್ ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.
First published:
18
Anushree-Sangeetha Sringeri: ಆ್ಯಂಕರ್ ಅನುಶ್ರೀ ಜೊತೆ ದೈವ ದರ್ಶನ ಪಡೆದ ಸಂಗೀತಾ ಶೃಂಗೇರಿ! ಕೊರಗಜ್ಜನಿಗೆ ಕೋಲ ಸೇವೆ