Anupama Gowda: ಥೈಲ್ಯಾಂಡ್​​, ಫುಕೆಟ್​ ಅಂತ ಬ್ಯುಸಿ ಇದ್ದಾರೆ ಅನುಪಮಾ ಗೌಡ, ಸೋಲೋ ಟ್ರಿಪ್​ನಲ್ಲಿ ಮೂಗುತಿ ಸುಂದರಿ ಫುಲ್ ಮಸ್ತಿ

Solo Trip Photos: ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ಅವರ ನಟನೆ, ನಿರೂಪಣೆ ಎಲ್ಲದರಲ್ಲೂ ಬ್ಯುಸಿ ಇದ್ಧಾರೆ. ಆದರೆ ಸದ್ಯ ಸೋಲೋ ಟ್ರಿಪ್​ ಎಂಜಾಯ್ ಮಾಡ್ತಿರುವ ಅನುಪಮಾ ಫೋಟೋಗಳು ಫುಲ್ ವೈರಲ್ ಆಗುತ್ತಿದೆ. ಹೇಗಿದೆ ಫೋಟೋಗಳು ನೀವೂ ನೋಡಿ.

First published: