Siri Ravikumar: ಮಹರ್ಷಿಯನ್ನು ವರಿಸಿದ ಮಾತಿನ ಮಲ್ಲಿ! ಆರ್‌ಜೆ ಸಿರಿ ಮದುವೆ ಫೋಟೋಗಳು ವೈರಲ್

Sandalwood Actress Wedding: ಕನ್ನಡದ ಪ್ರಸಿದ್ದ ಆರ್​ಜೆಗಳಲ್ಲಿ ಒಬ್ಬರಾದ ಸಿರಿ ರವಿಕುಮಾರ್, ಸದ್ದಿಲ್ಲದೇ ಹಸೆಮಣೆ ಏರಿದ್ದು, ಈಗ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ. ಇಲ್ಲಿದೆ ಕೆಲ ಸುಂದರ ಫೋಟೋಗಳು.

First published: