ಸೋಷಿಯಲ್ ಮೀಡಿಯಾದಲ್ಲಿ ಸುಂದರ ನಟಿಯರ ಫೋಟೋಗಳನ್ನು ನೋಡಿದಾಗ ಅವರು ಸುಂದರವಾಗಿದ್ದಾರೆ ಎಂದು ಸಾಕಷ್ಟು ಕಮೆಂಟ್‌ಗಳು ಬರುತ್ತವೆ. ಈ ಪಿಕ್ಸ್ ಕೆಲವು ಸಂದರ್ಭಗಳಲ್ಲಿ ಟ್ರೋಲ್ ಆಗುತ್ತವೆ. ಈಗಂತೂ ಸೆಲೆಬ್ರಿಟಿಗಳು ಟ್ರೋಲ್ ಆಗೋದು ತುಂಬಾ ಸಾಮಾನ್ಯ.
2/ 9
ಇತ್ತೀಚೆಗಷ್ಟೇ ಆ್ಯಂಕರ್ ಅನಸೂಯಾ ಅವರಿಗೂ ಹಾಗೆಯೇ ಆಗಿದೆ. ಅನಸೂಯಾ ಟ್ರೋಲ್‌ಗಳಿಂದ ಪ್ರಭಾವಿತರಾಗುವುದು ಹೊಸದಲ್ಲ, ಇತ್ತೀಚೆಗೆ ಅವರು ಟ್ರೋಲ್ ಆಗುತ್ತಿರುವ ರೀತಿ ಮಾತ್ರ ತಮಾಷೆಯಾಗಿದೆ. ಒಂದೋ ನಿಮ್ಮ ಡ್ರೆಸ್‌ಗಳಿಂದ ಹುಡುಗರ ತಲೆ ಕೆಡಿಸುತ್ತೀರಿ. ಇಲ್ಲವೇ ಸೀರೆ ಉಟ್ಟು ನಮ್ಮನ್ನು ಕೆಡಿಸುತ್ತೀರಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
3/ 9
ನಟಿಯನ್ನು ಟ್ರೋಲ್ ಮಾಡುತ್ತಿರುವವರು ಅನಸೂಯಾ ಅವರ ಪ್ರತಿ ಮೂವ್ ಕೂಡಾ ಗಮನಿಸುತ್ತಿದ್ದಾರೆ. ಅನಸೂಯಾ ಟ್ರೋಲ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇಷ್ಟ ಬಂದಂತೆ ಇರುತ್ತಾರೆ ಪುಷ್ಪ ನಟಿ.
4/ 9
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ತನ್ನ ಗ್ಲಾಮರ್ನಿಂದ ಒಂದು ರೇಂಜ್ ನಲ್ಲಿ ಸದ್ದು ಮಾಡುವ ಅನಸೂಯಾ ನೆಟ್ಟಿಗರಿಗೆ ಒಳ್ಳೆ ಟ್ರೀಟ್ ಕೊಡುತ್ತಾರೆ. ಈ ಬಾರಿ ವೀಕೆಂಡ್ ಲವ್ ಎಂದು ಮೇಕಪ್ ಇಲ್ಲದೆ ನಟಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.
5/ 9
ನಟಿ ಅನಸೂಯ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಅನಸೂಯಾ ಅವರು ತೆರೆಯ ಮೇಲೆ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿ ಅಪಾರ ಅಭಿಮಾನಿಗಳನ್ನೂ ಗಳಿಸಿದ್ದಾರೆ.
6/ 9
ತನ್ನ ಸೌಂದರ್ಯ ಮತ್ತು ಲವಲವಿಕೆ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆಯುವ ಅನಸೂಯಾ ಸದ್ಯ ಬೆಳ್ಳಿತೆರೆಯಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶಗಳು ಸಿಗುತ್ತಿವೆ.
7/ 9
ಅನಸೂಯಾ ಅವರು 18 ವರ್ಷ ವಯಸ್ಸಿನವರಾಗಿದ್ದಾಗ ಎನ್‌ಟಿಆರ್ ಅವರ ನಾಗ ಚಿತ್ರದ ಸಮಯದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು. ಅದಾದ ನಂತರ ಕೆಲ ವರ್ಷಗಳ ಕಾಲ ಸುದ್ದಿ ನಿರೂಪಕಿ ಆಗಿ ಇದೀಗ ಬೆಳ್ಳಿತೆರೆಯ ಪಯಣ ಮುಂದುವರೆಸಿದ್ದಾರೆ.
8/ 9
ಅನಸೂಯಾ ಕ್ರಮವಾಗಿ ಸಿನಿಮಾ ಮತ್ತು ವೆಬ್ ಸೀರಿಸ್ ಒಪ್ಪಿಕೊಳ್ಳುತ್ತಿದ್ದಾರೆ. ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮನ ಪಾತ್ರದಲ್ಲಿ ಸೂಪರ್ ರೆಸ್ಪಾನ್ಸ್ ಪಡೆದಿದ್ದ ಈ ಚೆಲುವೆ, ಪುಷ್ಪ 2 ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ಮಿಂಚಿದ್ದರು. ಅವರು ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುತ್ತಿದ್ದಾರೆ.
9/ 9
ಸದ್ಯ ಅನಸೂಯಾ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುತ್ತಿದ್ದಾರೆ. ಇದಲ್ಲದೆ, ಅನಸೂಯಾ ಅವರು ರಂಗಮಾರ್ತಾಂಡ, ಹರಿಹರ ವೀರಮಲ್ಲು, ಫ್ಲ್ಯಾಶ್ ಬ್ಯಾಕ್ ಮತ್ತು ಸಿಂಬ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
First published:
19
Actress Anasuya: ಈ ಜನರೇಷನ್ ಹುಡುಗರ ತಲೆ ಕೆಡಿಸ್ತಿದ್ದೀರಿ! ಪುಷ್ಪ ನಟಿ ಟ್ರೋಲ್