Anasuya v/s Vijay Deverakonda: ಬ್ಯಾಡ್‌ ಕಾಮೆಂಟ್ ಮಾಡಿದವನಿಗೆ ಬೋಲ್ಡ್ ರಿಪ್ಲೈ! ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಅನಸೂಯ!

ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನಸೂಯ ನಡುವಿನ ಜಟಾಪಟಿ ಇದೀಗ ಮತ್ತೆ ಭಾರೀ ಸುದ್ದಿಯಾಗ್ತಿದೆ. ವಿಜಯ್ ದೇವರಕೊಂಡ ಫ್ಯಾನ್ಸ್ ಅನಸೂಯ ವಿರುದ್ಧ ತಿರುಗಿಬಿದ್ದಿರೋ ದೇವರಕೊಂಡ ಫ್ಯಾನ್ಸ್, ಅನಸೂಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ.

First published: