Anchor Anasuya: ಎರಡನೇ ಮದುವೆಗೆ ರೆಡಿಯಾಗ್ತಿದ್ದಾರಾ ಪುಷ್ಪಾ ನಟಿ?

Anasuya Bharadwaj: ಅನಸೂಯಾ ಭಾರದ್ವಾಜ್ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಜಬರ್ದಸ್ತ್ ನಟಿ ಯಾವಾಗಲೂ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಮದುವೆ ಬಗ್ಗೆ ನಟಿ ಕೊಟ್ಟ ಪ್ರತಿಕ್ರಿಯೆ ವೈರಲ್ ಆಗಿದೆ.

First published: