Chiranjeevi: ಈ ರೀತಿ ಆಗಿದ್ರೆ ಎಲ್ಲಾ ಸಿಡಿದೇಳ್ತಿದ್ರು; ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ನಟಿ ಅನಸೂಯ ಕಾಮೆಂಟ್!

Anasuya Bharadwaj: ಸಿನಿಮಾ ಕ್ಷೇತ್ರದಲ್ಲಿ ಶತಕ ಬಾರಿಸಿದ ಮೆಗಾಸ್ಟಾರ್ ಸದ್ಯ ಎರಡನೇ ಇನ್ನಿಂಗ್ಸ್ ನಲ್ಲೂ ಯುವ ನಾಯಕರ ಜೊತೆ ಪೈಪೋಟಿಗೆ ಇಳಿದಿದ್ದಾರೆ. ಮೆಗಾಸ್ಟಾರ್ ಬಗ್ಗೆ ಅನುಸೂಯ ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿ ಬಗ್ಗೆ ಅನಸೂಯಾ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದೆ.

First published: