ಇನ್ನು ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ನಟಿ 2008ರಲ್ಲಿ ಭದ್ರಕಾ ಕಾಲೇಜಿನಲ್ಲಿ ಎಂಬಿಎ ಓದಿದ್ದರು. ಅದರ ನಂತರ ಗ್ರಾಫಿಕ್ಸ್ ಕಂಪನಿಗೆ ಎಚ್. ಆರ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. ಅದರ ನಂತರ, ಅನಸೂಯಾ ಕೆಲವು ವರ್ಷಗಳ ಕಾಲ ತೆಲುಗಿನ ಜನಪ್ರಿಯ ಸುದ್ದಿ ವಾಹಿನಿ ಸಾಕ್ಷಿ ಟಿವಿಯಲ್ಲಿ ದೂರದರ್ಶನ ನಿರೂಪಕಿಯಾಗಿ ಕೆಲಸ ಮಾಡಿದರು.