2019ರಲ್ಲಿ ವಿಜಯ್ ದೇವರಕೊಂಡ ಅವರ ತಂದೆ ಮೀಕು ಮಾತ್ರಮೇ ಚೆಪ್ತಾ ಸಿನಿಮಾ ನಿರ್ಮಿಸಿದರು. ನನಗೆ ಒಂದು ರೋಲ್ ಆಫರ್ ಮಾಡಿದರು. ಎಲ್ಲವೂ ಸರಿಯಾಗಿತ್ತು. ಆದರೆ ನಟನ ಕಡೆಯಿಂದ ನನ್ನನ್ನು ಟ್ರೋಲ್ ಮಾಡಲು ಹಣ ನೀಡಲಾಗುತ್ತಿದೆ ಎನ್ನುವುದು ನಂತರ ತಿಳಿಯಿತು. ನನಗೆ ಶಾಕ್ ಆಗಿತ್ತು. ಹಾಗಿದ್ದರೆ ಇದು ವಿಜಯ್ಗೂ ತಿಳಿದಿರಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ ನಟಿ.