ಅನಸೂಯಾಳನ್ನು ಚಿಕ್ಕಮ್ಮ ಎಂದು ಕರೆದು ಒಂದು ರೇಂಜ್ ನಲ್ಲಿ ಟ್ರೋಲ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅನಸೂಯಾ ಇಂತಹ ಕಾಮೆಂಟ್‌ಗಳನ್ನು ಹಾಕುವವರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ನೇರ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಅದೆಲ್ಲವನ್ನೂ ಅಷ್ಟಾಗಿ ಗಮನಿಸದ ನೆಟ್ಟಿಗರು ಅದೇ ಧಾಟಿಯಲ್ಲಿ ಮತ್ತೆ ಸಿಟ್ಟಾದರು.