Ananya Pandey: ಇವ್ರಲ್ಲಿ ಯಾರ್​ ಅಮ್ಮ-ಯಾರ್​ ಮಗಳು? ಗೊತ್ತಾಗ್ತಾನೇ ಇಲ್ಲ, ಅಷ್ಟು ಕ್ಯೂಟ್​ ಇದ್ದಾರೆ

Bollywood: ಅನನ್ಯಾ ಪಾಂಡೆ ಬಾಲಿವುಡ್​ ಸ್ಟಾರ್​ ಕಿಡ್​ಗಳಲ್ಲಿ ಒಬ್ಬರು. ಆಗಾಗ ವಿಭಿನ್ನ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಅಮ್ಮನ ಜೊತೆ ಟ್ವಿನ್ನಿಂಗ್​ ಮಾಡುವ ಮೂಲಕ ಸುದ್ದಿಯಲ್ಲಿದ್ದು, ಅವರು ಫೋಟೋಗಳು ವೈರಲ್ ಆಗುತ್ತಿದೆ.

First published: