ಅನನ್ಯಾ ಪಾಂಡೆಯವರ ಕೆಲವು ಚಿತ್ರಗಳು ಸೋತಿದ್ದರೂ, ಅವರ ಸ್ಟಾರ್ಡಮ್ ಏರುತ್ತಲೇ ಇದೆ. ನಟಿ ತನ್ನ ಒಂದು ಚಿತ್ರಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅನನ್ಯಾ ಪಾಂಡೆ ವಿವಿಧ ಬ್ರಾಂಡ್ಗಳ ಜಾಹೀರಾತುಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ನಟಿ ನಿರಂತರವಾಗಿ ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.