Ananya Pandey: ಸೂಪರ್ ಮಾಡೆಲ್​ ಸ್ಟೈಲ್​​ ಕಾಪಿ ಮಾಡಿದ್ರಾ ಅನನ್ಯಾ? ನಟಿಯ ಡ್ರೆಸ್​ ನೋಡಿ ನೆಟ್ಟಿಗರ ಕಾಮೆಂಟ್​

Ananya Pandey: ಬಾಲಿವುಡ್ ನಟಿ ಅನನ್ಯಾ ಪಾಂಡೆ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆದರೆ, ಪಾರ್ಟಿಯಲ್ಲಿ ಅವರು ಧರಿಸಿದ್ದ ಡ್ರೆಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಸ್ಟಾರ್ ಕಿಡ್ ಹಾಲಿವುಡ್ ನಾಯಕಿ ಕೆಂಡಾಲ್ ಜೆನ್ನರ್ ಅವರನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

First published: