Ananya Panday: ಧೀಮೆ... ಧೀಮೆ... ಎನ್ನುತ್ತಲೇ ಅಭಿಮಾನಿಗಳ ಮನ ಕದ್ದ ಲೈಗರ್​ ಸಿನಿಮಾದ ನಟಿ ಅನನ್ಯಾ ಪಾಂಡೆ

Ananya Panday: ಪೂರಿ ಜಗನ್ನಾಥ್​ ನಿರ್ದೇಶನದ ಲೈಗರ್​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರಿಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಚಾರ್ಮಿ, ಕರಣ್​ ಜೋಹರ್ ಹಾಗೂ ಪೂರಿ ಜಗನ್ನಾಥ್​ ನಿರ್ಮಾಣದ ಚಿತ್ರ ಇದಾಗಿದೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: