Ananya Panday: ಬಾಸ್​ ಬೇಬಿ ಲುಕ್​ನಲ್ಲಿ ಮಾದಕ ನೋಟ ಬೀರಿದ ಅನನ್ಯಾ ಪಾಂಡೆ..!

ಬಾಸ್​ ಬೇಬಿ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಟಿ ಅನನ್ಯಾ ಪಾಂಡೆ ತನ್ನ ಯಾರೂ ಪಂಗಾ ತೆಗೆದುಕೊಳ್ಳಬೇಡಿ ಅಂತ ಕಣ್ಣಲ್ಲೇ ವಾರ್ನಿಂಗ್ ಕೊಡುತ್ತಿದ್ದಾರೆ. ಬ್ರಾ ಟಾಪ್​ ಹಾಗೂ ಶೀರ್ ಸ್ಕರ್ಟ್​ ಧರಿಸಿ ಕಾರಿನ ಮುಂದೆ ನಿಂತು ಅನನ್ಯಾ ಕೊಟ್ಟಿರುವ ಪೋಸ್​​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: