Ananya Panday: ಲೈಗರ್ ಚಿತ್ರದಲ್ಲಿ ಅನನ್ಯಾ ಪಾಂಡೆ ನಟನೆ ನೋಡಿ ನಿರ್ಮಾಪಕರೇ ಶಾಕ್! ಜೂ. NTR ಸಿನಿಮಾದಿಂದ ನಟಿ ಔಟ್!

ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಭಿನಯದ ಲೈಗರ್ ಚಿತ್ರ ಬಿಡುಗಡೆಯಾದ ದಿನವೇ ಟೀಕೆಗಳು ಕೇಳಿ ಬಂದಿತ್ತು. ವಿಮರ್ಶಕರು ಸಹ ಸಿನಿಮಾದಲ್ಲಿ ನೋಡಲು ಏನು ಇಲ್ಲ ಎಂದಿದ್ರು. ಅನನ್ಯಾ ಪಾಂಡೆ ಆ್ಯಕ್ಟಿಂಗ್ ಸಹ ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ.

First published: