Vijay Deverakonda: ಈ ಖ್ಯಾತ ನಟಿಗೆ ವಿಜಯ್​ ದೇವರಕೊಂಡನ ಬೆತ್ತಲೆ ನೋಡುವ ಬಯಕೆಯಂತೆ!

Vijay Deverakonda Ananya Panday: ಇದುವರೆಗೂ ಟಾಲಿವುಡ್ ನ ರೌಡಿ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದ ವಿಜಯ್ ದೇವರಕೊಂಡ ಈ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಮೇಲಾಗಿ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ.

First published: