ನಟ ವೇದಾಂಗ್ ರೈನಾ, ನಟಿ ಅನನ್ಯಾ ಪಾಂಡೆ ಜೊತೆ ಸಖತ್ ಕ್ಲೋಸ್ ಆಗಿದ್ದು, ತಮ್ಮ ವೆಕೇಷನ್ ಟ್ರಿಪ್ ಎಂದು ಥೈಲ್ಯಾಂಡ್ಗೆ ತೆರಳಿದ್ದಾರೆ.
2/ 8
ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಲೈಗರ್ ಬ್ಯೂಟಿ ಜೊತೆ ವೇದಾಂಗ್ ರೈನ್ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
3/ 8
ವೇದಾಂಗ್ ರೈನಾ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ಚಿತ್ರ 'ದಿ ಆರ್ಚೀಸ್' ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ನವ್ಯಾ ನವೇಲಿ ನಂದಾ ಅವರ ಸಹೋದರ ಅಗಸ್ತ್ಯ ನಂದಾ, ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
4/ 8
ವೇದಾಂಗ್ ರೈನಾ ಒಬ್ಬ ನಟ, ಗಾಯಕ ಮತ್ತು ರೂಪದರ್ಶಿಯಾಗಿದ್ದಾರೆ. ವೇದಾಂಗ್ ನನ್ನು ಬಾಲಿವುಡ್ನ ರೈಸಿಂಗ್ ಸ್ಟಾರ್ ಎಂದೂ ಕರೆಯುತ್ತಾರೆ. ವೇದಾಂಗ ಸಖತ್ ಸ್ಮಾರ್ಟ್ ಆಗಿದ್ದು, ಅನೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
5/ 8
ವೇದಾಂಗ್ ರೈನಾ ಅವರ ಹೆಸರು ಶ್ವೇತಾ ತಿವಾರಿ ಅವರ ಮಗಳು ಪಾಲಕ್ ತಿವಾರಿಯೊಂದಿಗೆ ಸಹ ಕೇಳಿ ಬಂದಿತ್ತು. ಇಬ್ಬರೂ ಕಳೆದ 2 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
6/ 8
ಥಾಯ್ಲೆಂಡ್ನಲ್ಲಿ ಅನನ್ಯಾ ಪಾಂಡೆ ಸಖತ್ ಆಗಿಯೇ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ನಟಿ ಸಮುದ್ರದ ಮಧ್ಯದಲ್ಲಿ ಬೋಟ್ ನಲ್ಲಿ ತೆರಳುತ್ತಾ ಸೂರ್ಯಾಸ್ತವನ್ನು ಆನಂದಿಸುತ್ತಿದ್ದಾರೆ.
7/ 8
ಅನನ್ಯಾ ಪಾಂಡೆ ಗ್ರೀನ್ ಬಿಕಿನಿ, ಬಿಳಿ ಶ್ರಗ್ ಮತ್ತು ಮ್ಯಾಚಿಂಗ್ ಪೈಜಾಮಾ ಧರಿಸಿದ್ದಾರೆ. ಲೈಗರ್ ಬ್ಯೂಟಿಯ ಫೋಟೋಗಳು ವೈರಲ್ ಆಗಿದೆ.
8/ 8
ಅನನ್ಯ ಪಾಂಡೆ ಮುಂದಿನ ಸಿನಿಮಾ 'ಖೋ ಗಯೇ ಹಮ್ ಕಹಾನ್' ನಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಗೌರವ್ ಆದರ್ಶ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಆಯುಷ್ಮಾನ್ ಖುರಾನಾ ಅವರ 'ಡ್ರೀಮ್ ಗರ್ಲ್ 2' ಕೂಡ ಸಿನಿಮಾ ಕೂಡ ಅವರ ಕೈಯಲ್ಲಿದೆ.