Ananya Panday: ತುಂಡುಡುಗೆ ತೊಟ್ಟು ಶಿಲಾಬಾಲಿಕೆಯಂತೆ ಪೋಸ್ ಕೊಟ್ಟ ಅನನ್ಯಾ ಪಾಂಡೆ
ನಟಿ ಅನನ್ಯಾ ಪಾಂಡೆ ತಮ್ಮ ಹಾಟ್ ಲುಕ್ ಹಾಗೂ ಫೋಟೋಶೂಟ್ಗಳಿಗೆ ಖ್ಯಾತರಾದವರು. ಸದ್ಯ ಲೈಗರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ತುಂಡುಡುಗೆ ತೊಟ್ಟು ಕ್ಯಾಮೆರಾಗಿ ಪೋಸ್ ಕೊಟ್ಟ ಫೋಟೋಗಳಿಂದಾಗಿ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್ಸ್ಟಾಗ್ರಾಂ ಖಾತೆ)