Ananya Panday: ಪ್ಯಾಂಟ್‍ಸೂಟ್‍ನಲ್ಲಿ ಕಾಣಿಸಿಕೊಂಡ ಅನನ್ಯಾ ಪಾಂಡೆ! ಫೋಟೋ ನೋಡಿ ಫ್ಯಾನ್ಸ್ ಹೇಳಿದ್ದೇನು?

ನಟಿ ಅನನ್ಯಾ ಪಾಂಡೆ ತಮ್ಮ ಇತ್ತೀಚಿನ ಫೋಟೋಶೂಟ್‍ನಲ್ಲಿ ಕಾಣಿಸಿಕೊಂಡಿರುವುದು ಈ ರೀತಿ. ಒಂದೇ ಬಣ್ಣದ ದೊಡ್ಡ ಪ್ಯಾಂಟ್‍ಸೂಟ್‍ನಲ್ಲಿ ಮಿಂಚಿದ್ದಾರೆ ಈ ನಟಿ. ಈಕೆಯ ಹೊಸ ಫೋಟೋ ನೋಡಿ ಫ್ಯಾನ್ಸ್ ಏನ್ ಹೇಳಿದ್ದಾರೆ ಗೊತ್ತಾ?

First published: