Ananya Panday: ಅನನ್ಯಾ ಪಾಂಡೆ ತನ್ನ ಇತ್ತೀಚಿನ ಗ್ಲಾಮರ್ ಫೋಟೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹಚ್ಚಿದ್ದಾರೆ. ಕ್ಲೀವೇಜ್ ಸೌಂದರ್ಯದಿಂದ ಬೆರಗುಗೊಳಿಸಿದ್ದಾರೆ. ಪಡ್ಡೆ ಹೈಕ್ಳ ನಿದ್ದೆ ಕಸಿದಿದ್ದಾರೆ.
ಅನನ್ಯಾ ಪಾಂಡೆ ತನ್ನ ಇತ್ತೀಚಿನ ಗ್ಲಾಮರ್ ಫೋಟೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹಚ್ಚಿದ್ದಾರೆ. ಕ್ಲೀವೇಜ್ ಸೌಂದರ್ಯದಿಂದ ಬೆರಗುಗೊಳಿಸಿದ್ದಾರೆ. ಪಡ್ಡೆ ಹೈಕ್ಳ ನಿದ್ದೆ ಕಸಿದಿದ್ದಾರೆ.
2/ 7
ಅನನ್ಯಾ ಪಾಂಡೆ ಹಂಚಿಕೊಂಡಿರುವ ಇತ್ತೀಚಿನ ಫೋಟೋ ಶೂಟ್ ಬೆರಗುಗೊಳಿಸುತ್ತದೆ. ನಿಟ್ವೇರ್ ಟಾಪ್ ಡ್ರೆಸ್ನಲ್ಲಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.
3/ 7
ಫೋಟೋಗಳು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್ ಲೈಕ್‌ಗಳನ್ನು ಗಳಿಸಿವೆ. ತಾಯಿ ಭಾವನಾ ಪಾಂಡೆ ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
4/ 7
ಇದೇ ಮೊದಲ ಸಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳುತ್ತಿರುವ ನಟಿ ಅನನ್ಯಾ ಪಾಂಡೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ತೆರೆ ಕಾಣಲಿದೆ.
5/ 7
ಸ್ಟುಡೆಂಟ್ ಆಫ್ ದ ಇಯರ್ 2 ಸಿನಿಮಾದಿಂದ ಬಾಲಿವುಡ್ಗೆ ಪರಿಚಯವಾದವರು ಈ ಮುದ್ದು ಮುಖದ ನಟಿ ಅನನ್ಯಾ ಪಾಂಡೆ.
6/ 7
ಬಾಲಿವುಡ್ನಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ಕೈ ತುಂಬ ಅವಕಾಶಗಳಿವೆ. ಇನ್ನೂ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಕೂಡ ಗಳಿಸಿದ್ದಾರೆ.
7/ 7
ಹಿಂದಿ ಹೊರತಾಗಿ ಲೈಗರ್ ಸಿನಿಮಾದ ಮೂಲಕ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಪ್ರೇಕ್ಷಕರಿಗೆ ನಾಯಕಿಯಾಗಿ ಪರಿಚಯವಾಗಲಿದ್ದಾರೆ ಅನನ್ಯಾ ಪಾಂಡೆ.