ಬಾಲಿವುಡ್ ನಟಿ ಅನನ್ಯಾ ಪಾಂಡೆ ಇತ್ತೀಚಿಗೆ ಲೈಗರ್ ಸಿನಿಮಾದಲ್ಲಿ ನಟಿಸಿದ್ರು. ಲೈಗರ್ ಚಿತ್ರದಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದ್ರೆ ಈ ಬೋಲ್ಡ್ ಬ್ಯೂಟಿ ಇದೀಗ ತನ್ನ ನೋಟದಿಂದಲೇ ಅಭಿಮಾನಿಗಳನ್ನು ಗಳಿಸಿದ್ದಾರೆ.
2/ 8
ಬಿಳಿ ಬನಿಯರ್ ಡ್ರೆಸ್ನಲ್ಲಿ ಅನನ್ಯ ಪಾಂಡೆ ಮಾದಕ ನೋಟದಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
3/ 8
ಸ್ಟಾರ್ ಕಿಡ್ ಆಗಿದ್ದರೂ ಅನನ್ಯಾ ಪಾಂಡೆ ತಮ್ಮ ವಿಶಿಷ್ಟ ಶೈಲಿಯಿಂದ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಫೇಮಸ್ ಆಗಿದ್ದಾರೆ.
4/ 8
ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಅನನ್ಯಾ ಪಾಂಡೆ ಬಾಲಿವುಡ್ಗೆ ಎಂಟ್ರಿ ಕಕೊಟ್ಟಿದ್ದಾರೆ. ಚಿತ್ರದಲ್ಲಿ ಟೈಗರ್ ಶ್ರಾಫ್ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
5/ 8
ಮೊದಲ ಚಿತ್ರದಲ್ಲೇ ಬಾಲಿವುಡ್ ಗಮನ ಸೆಳೆದರು. ಅವರು ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು.
6/ 8
ಅನನ್ಯಾ ಪಾಂಡೆ ಈಗ ಬಾಲಿವುಡ್ನಲ್ಲಿ ಪರಿಚಿತ ಮುಖ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ನಟಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
7/ 8
ಅನನ್ಯಾ ಪಾಂಡೆಯವರ ಕೆಲವು ಚಿತ್ರಗಳು ಸೋತಿದ್ದರೂ, ಅವರ ಸ್ಟಾರ್ಡಮ್ ಏರುತ್ತಲೇ ಇದೆ. ನಟಿ ತನ್ನ ಒಂದು ಚಿತ್ರಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
8/ 8
ಅನನ್ಯಾ ಪಾಂಡೆ ವಿವಿಧ ಬ್ರಾಂಡ್ಗಳ ಜಾಹೀರಾತುಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಅವರು ನಿರಂತರವಾಗಿ ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.