Ananya Panday: ತುಂಡುಡುಗೆ ತೊಟ್ಟ ನಟಿ ಅನನ್ಯಾ ಪಾಂಡೆಯ ತುಂಟಾಟ..!

ಅನನ್ಯಾ ಪಾಂಡೆ ಸದ್ಯ ಫ್ಲಾಪ್​ ಸಿನಿಮಾಗಳಿಂದಾಗಿ ಬೇಸರದಲ್ಲಿದ್ದಾರೆ. ಕೊರೋನಾ ಕಾರಣದಿಂದಾಗಿ ಅನನ್ಯಾ ಅವರ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿದ್ದು, ಅದಕ್ಕೆ ಊಹಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಅನನ್ಯಾ ಸದ್ಯ ವಿಜಯ್​ ದೇವರಕೊಂಡ ಜೊತೆ ಲೈಗರ್​ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ರಿಲೀಸ್​ ದಿನಾಂಕ ಪ್ರಕವಾಗಿದೆ. ಸದ್ಯ ಈ ಸಿನಿಮಾದ ಮೇಲೆ ಅನನ್ಯಾ ಭರವಸೆ ಇಟ್ಟುಕೊಂಡಿದ್ದಾರೆ. ಇದು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಐದು ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಸಿನಿಮಾ ಚಿತ್ರೀಕರಣದ ನಡುವೆ ಅನನ್ಯಾ ಫೋಟೋ ಶೂಟ್​ಗೂ ಪೋಸ್​ ಕೊಡುತ್ತಿದ್ದಾರೆ. ತುಂಡುಡುಗೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಲೆಟೆಸ್ಟ್​ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: