Ananya Panday: ಕಡಲ ತೀರದಲ್ಲಿ ತಂಗಿ-ಮುದ್ದಿನ ನಾಯಿ ಜೊತೆ ಕಾಲ ಕಳೆದ ಅನನ್ಯಾ ಪಾಂಡೆ..!

ಸಿನಿಮಾ ಹಾಗೂ ಫೋಟೋಶೂಟ್​ ಅಂತ ಬ್ಯುಸಿಯಾಗಿರುವ ನಟಿ ಅನನ್ಯಾ ಪಾಂಡೆ ಕೊರೋನಾ ಲಾಕ್​ಡೌನ್​ನಿಂದಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ತಮ್ಮ ತಂಗಿ ಹಾಗೂ ಸಾಕು ನಾಯಿ ಜತೆ ಕಡಲ ತೀರಕ್ಕೆ ಹೋಗಿ ಸಖತ್ತಾಗಿ ಎಂಜಾಯ್​ ಮಾಡಿದ್ದಾರೆ. ಇಲ್ಲಿವೆ ನಟಿಯ ಕೆಲವು ಮೇಕಪ್​ ಇಲ್ಲದ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: