ನಾನು ಸ್ಮೋಕ್ ಮಾಡುವವರನ್ನು ದ್ವೇಷಿಸುತ್ತೇನೆ. ಇದು ಪುರುಷ ಅಥವಾ ಮಹಿಳೆ ಎಂಬ ಪ್ರಶ್ನೆ ಅಲ್ಲ. ಇದು ಆರೋಗ್ಯದ ಪ್ರಶ್ನೆ. ಸಿಗರೇಟ್ ಸೇದುವವರಷ್ಟೇ ಅಲ್ಲ, ಅವರ ಸುತ್ತಲಿದ್ದವರ ಆರೋಗ್ಯವೂ ಹಾಳು. ಈ ಸ್ಟಾರ್ಗಳ ಬಳಿ ಟ್ರೀಟ್ಮೆಂಟ್ ಪಡೆಯಲು ದುಡ್ಡಿರಬಹುದು. ಆದರೆ ಸಾಮಾನ್ಯ ಜನರಿಗೆ ಅಷ್ಟು ವ್ಯವಸ್ಥೆ ಇಲ್ಲ ಎಂದಿದ್ದಾರೆ.