Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

Ananya Panday: ಬಾಲಿವುಡ್ ನಟಿ ಇತ್ತೀಚೆಗೆ ದಾಲ್ ಬಕೆಟ್​ನಂತಹ ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಇದರ ಬೆಲೆ ಎಷ್ಟು ಗೊತ್ತಾ?

First published:

  • 19

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ತಮ್ಮ ಹೈಫ್ಯಾಷನ್ ಸೆನ್ಸ್​ಗಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಬ್ಯೂಟಿಫುಲ್ ಯಂಗ್ ನಟಿ ಅನನ್ಯಾ ಪಾಂಡೆ ಅವರು ಡ್ರೆಸ್ಸಿಂಗ್ ಹಾಗೂ ಫ್ಯಾಷನ್ ವಿಚಾರದಲ್ಲಿ ಬೆಸ್ಟ್ ಚಾಯ್ಸ್ ಮಾಡುತ್ತಾರೆ. ಇತ್ತೀಚೆಗೆ ನಟಿ ಹಿಡಿದುಕೊಂಡಿದ್ದ ಬ್ಯಾಗ್ ಸುದ್ದಿಯಾಯಿತು.

    MORE
    GALLERIES

  • 29

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಅನನ್ಯಾ ಪಾಂಡೆ ಕೈಯಲ್ಲಿದ್ದ ಬ್ಯಾಗ್ ನೋಡಿದ ನೆಟ್ಟಿಗರು ಇದು ದಾಲ್ ಬಕೆಟ್ ಎಂದು ಟ್ರೋಲ್ ಮಾಡಿದ್ದರು. ಅನನ್ಯಾ ಪಿಂಕ್ ಡ್ರೆಸ್​ಗೆ ಈ ಪರ್ಸ್ ಹಿಡಿದುಕೊಂಡು ಬಂದಿದ್ದರು. ಅವರ ಫೋಟೋಸ್ ವೈರಲ್ ಆಗಿದ್ದವು. ಈಗ ನಟಿಯ ಬ್ಯಾಗ್ ಬೆಲೆ ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 39

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ನಟಿ ಗ್ಲಾಮರಸ್ ಫೋಟೋಸ್ ಶೇರ್ ಮಾಡಿದ್ದು ಅದರಲ್ಲಿ ಅವರ ಕೈಯಲ್ಲೊದ್ದ ಬ್ಯಾಗ್ ಸುಮಾರು 4.9 ಲಕ್ಷ ಬೆಲೆ ಬಾಳುತ್ತದೆ. ಖ್ಲಾಯ್ ಪಾಟ್ ಗೋಲ್ಡ್ ಬ್ಯಾಗ್ ದುಬಾರಿಯಾಗಿದೆ. ಬಕೆಟ್ ಶೇಪ್​ನಲ್ಲಿರುವ ಈ ಪರ್ಸ್ ಎಲ್ಲೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    MORE
    GALLERIES

  • 49

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಗೋಲ್ಡ್ ಬ್ಯಾಗ್​ನಲ್ಲಿ ತುಂಬ ಗೋಲ್ಡ್ ಕಾಯಿನ್ ಇಟ್ಟಂತಹ ವಿನ್ಯಾಸ ಇದೆ. ಈ ಬ್ಯಾಗ್ ಅಮೆರಿಕಾದ ಲಕ್ಷುರಿ ಬ್ರ್ಯಾಂಡ್ ಜುಡಿತ್ ಲೇಬರ್​​ನದ್ದಾಗಿದೆ. ಇದಕ್ಕೆ ಮೆಟಾಲಿಕ್ ಲೈನ್ ಇದ್ದು ಕ್ರಿಸ್ಟಲ್ ಕವರ್ ಕೂಡಾ ಇದೆ.

    MORE
    GALLERIES

  • 59

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಇದರ ಬೆಲೆ ಬರೋಬ್ಬರಿ 5995 ಅಮೆರಿಕನ್ ಡಾಲರ್. ಅಂದರೆ ಸುಮಾರು 4.90 ಲಕ್ಷ ರೂಪಾಯಿಗಳು. ಇದರ ಬೆಲೆ ದುಬಾರಿಯಾಗಿರುವುದು ಅಚ್ಚರಿ ಎನಿಸುವುದಿಲ್ಲ. ಕಾರಣ ಸೆಲೆಬ್ರಿಟಿಗಳು ಇಂಥದ್ದೇ ಭಾರೀ ದುಬಾರಿ ವಸ್ತುಗಳನ್ನು ಬಳಸುತ್ತಾರೆ.

    MORE
    GALLERIES

  • 69

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಅನನ್ಯಾ ಅವರು ಪಿಂಕ್ ಬ್ಲೇಜರ್ ಡ್ರೆಸ್ ಧರಿಸಿದ್ದರು. ಇದಕ್ಕೆ ಮ್ಯಾಚಿಂಗ್ ಟೈಟ್ಸ್ ಹಾಗೂ ಹೀಲ್ಸ್ ಧರಿಸಿ ಸಖರ್ ಕ್ಯೂಟ್ & ಸ್ಟೈಲಿಷ್ ಆಗಿ ಕಂಡು ಬಂದಿದ್ದಾರೆ. ಅವರ ಡ್ರೆಸ್ ಹಾಗೂ ಬ್ಯಾಗ್ ವೈರಲ್ ಆಗಿದೆ.

    MORE
    GALLERIES

  • 79

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಈ ಬ್ಯಾಗ್​ನ ಹೊರಗೆ ಡಾಲರ್ ಸಿಂಬಲ್ ಇದೆ. ಒಂದೇ ಕೈಯಲ್ಲಿ ನಿಲ್ಲಬಹುದಾದ ತುಂಬಾ ಚಿಕ್ಕ ಬ್ಯಾಗ್ ಇದಾಗಿದ್ದು ಇದರೊಳಗೆ ಮೊಬೈಲ್ ನಿಲ್ಲುವಷ್ಟು ಜಾಗವೂ ಇಲ್ಲ. ಸ್ಟೈಲ್​ಗಾಗಿ ನಟಿ ದುಬಾರಿ ಪರ್ಸ್ ಆಯ್ಕೆ ಮಾಡಿದ್ದಾರೆ.

    MORE
    GALLERIES

  • 89

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಈ ಬ್ಯಾಗ್​ಗೆ ಒಂದು ಚೈನ್ ಕೂಡಾ ಇದೆ. ಇದನ್ನು ಕೊಂಡಿ ಮೂಲಕ ಫಿಕ್ಸ್ ಮಾಡಬಹುದು, ಅಥವಾ ರಿಮೂವ್ ಕೂಡಾ ಮಾಡಬಹುದು. ಅನನ್ಯಾ ಬ್ಯಾಗ್ ಚೈನ್ ರಿಮೂವ್ ಮಾಡಿ ಕೈಯಲ್ಲಿ ಹಿಡಿದಿದ್ದರು.

    MORE
    GALLERIES

  • 99

    Ananya Pandey: ದಾಲ್ ಬಕೆಟ್ ಅಂತ ಟ್ರೋಲ್ ಮಾಡಿದ ಅನನ್ಯಾ ಪಾಂಡೆ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

    ಅನನ್ಯಾ ಪಾಂಡೆ ಅವರ ಸ್ಟೈಲಿಷ್ ಲುಕ್ ಎಲ್ಲೆಡೆ ವೈರಲ್ ಆಗಿದ್ದು ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ. ನಟಿ ಅವಾರ್ಡ್ ಕಾರ್ಯಕ್ರಮ ಮುಗಿದು 4.9 ಲಕ್ಷದ ಬ್ಯಾಗ್ ಮರೆತು ಹೋಗಿದ್ದು ಇನ್ನೂ ಮಜವಾಗಿತ್ತು. ಮತ್ತೆ ನೆನಪಿಸಿಕೊಂಡು ಬಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ.

    MORE
    GALLERIES