ಅತ್ಯಂತ ಮಹತ್ವಾಕಾಂಕ್ಷೆಯ 'ಪುಷ್ಪ 2' ನಲ್ಲಿ ರೋಚಕ ಫೈಟ್ ಇರಲಿದೆ. ಇಂಟರ್ವಲ್ ಬ್ಲಾಕ್ ಸೀಕ್ವೆನ್ಸ್‌ನಲ್ಲಿ, ಅಲ್ಲು ಅರ್ಜುನ್ ತನ್ನ ಸ್ನೇಹಿತನನ್ನು ಉಳಿಸಲು ಸಿಂಹದೊಂದಿಗೆ ಹೋರಾಡುವ ಸೀನ್ ಕೂಡಾ ಇದೆ ಎನ್ನಲಾಗಿದೆ. ಈ ಸಿಂಹದ ಕಾದಾಟದ ದೃಶ್ಯವನ್ನು ಸುಕುಮಾರ್ ಒಂದು ರೇಂಜ್ ನಲ್ಲಿ ಡಿಸೈನ್ ಮಾಡಿದ್ದಾರೆ. ಈ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ ಚಿತ್ರತಂಡ ಥಾಯ್ಲೆಂಡ್‌ಗೆ ತೆರಳಲಿದೆಯಂತೆ.