Ramya Krishna : ಇಷ್ಟು ವರ್ಷ ಆದ್ರೂ ಕಡಿಮೆಯಾಗಿಲ್ಲ ರಮ್ಯಾ ಕೃಷ್ಣ ಖದರ್​, ಈಗಲೂ ರಶ್ಮಿಕಾಗಿಂತ ಚೂರ್​ ಕಡಿಮೆ ಸಂಭಾವನೆ ಪಡೀತಾರಂತೆ!

Ramya Krishnan : 1992 ರಿಂದ 2000 ರ ವರೆಗೆ ರಮ್ಯಾ ಕೃಷ್ಣ ಅನೇಕ ಭಾಷೆಗಳಲ್ಲಿ ತಮ್ಮ ಅಪ್ರತಿಮ ಪ್ರತಿಭೆಯಿಂದ ಬೆಳಕು ಚೆಲ್ಲಿದರು. ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ನಟಿಸಿದ್ದ ರಮ್ಯಾಕೃಷ್ಣ ಸಿನಿಮಾದಲ್ಲಿ ನಟಿಸಲು ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ತಿಳಿದರೆ ಶಾಕ್ ಆಗ್ತೀರಾ.

First published: