Naga Chaitanya ಜೊತೆ ಆ ನಟಿಯ ಮದುವೆ ಫಿಕ್ಸ್​! ಸಮಂತಾ ಮ್ಯಾಟರ್​ ಗೊತ್ತಿದ್ರು ಓಕೆ ಅಂದ್ರಾ ಚೆಂದುಳ್ಳಿ ಚೆಲುವೆ?

Naga Chaitanya: ಗಂಡ-ಹೆಂಡತಿಯಾಗಿ ಬೇರ್ಪಟ್ಟ ನಂತರ ನಾಗ ಚೈತನ್ಯ ಮತ್ತು ಸಮಂತಾ ಬಗ್ಗೆ ನಾನಾ ರೀತಿಯ ರೂಮರ್‌ಗಳು ಬರುತ್ತಿರುವುದು ಗೊತ್ತೇ ಇದೆ. ಇನ್ನು ಸಮಂತಾ ವಿಚಾರದಲ್ಲಿ ಸೀಕ್ರೆಟ್ ಲವರ್ ಇದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.ಈಗ ನಾಗಚೈತನ್ಯ ಸರದಿ.

First published: