Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

ಅಮೈರಾ ದಸ್ತೂರ್ ಅವರು ಥೈಲ್ಯಾಂಡ್‌ನ ತಮ್ಮ ಫೋಟೋಗಳೊಂದಿಗೆ ಅಭಿಮಾನಿಗಳಿಗೆ ಟ್ರೀಟ್ ಕೊಟ್ಟಿದ್ದಾರೆ. ಸಖತ್ ಸ್ಟೈಲಿಷ್ ಆಗಿರುವ ಈಜುಡುಗೆಗಳನ್ನು ಧರಿಸಿ ನಟಿ ಬೇಸಿಗೆ ಎಂಜಾಯ್ ಮಾಡಿದ್ದಾರೆ.

First published:

  • 18

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ನಟಿ ಅಮೈರಾ ಅವರು ಸುಂದರವಾದ ನೇರಳೆ ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರು ಕಡಲ ತೀರದಲ್ಲಿ ಮರಳಿನ ಮೇಲೆ ಮಲಗಿ ಎಂಜಾಯ್ ಮಾಡುವುದನ್ನು ಫೋಟೋದಲ್ಲಿ ಕಾಣಬಹುದು.

    MORE
    GALLERIES

  • 28

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಅಮೈರಾ ದಸ್ತುರ್ ಅವರು ಈಜುಕೊಳದಲ್ಲಿ ತಿಳಿ ನೀರಿನಲ್ಲಿ ಎಂಜಾಯ್ ಮಾಡಿದ್ದಾರೆ. ಗಾಗಲ್ಸ್ ಧರಿಸಿಕೊಂಡು ಅಮೈರಾ ಕ್ಯೂಟ್ ಆಗಿ ಕಾಣಿಸಿದ್ದು ಅವರ ವೆಕೇಷನ್ ಫ್ಯಾಷನ್ ಗೋಲ್ಸ್ ಇಲ್ಲಿ ರಿವೀಲ್ ಆಗಿದೆ.

    MORE
    GALLERIES

  • 38

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಇನ್ನೊಂದರಲ್ಲಿ ಅಮೈರಾ ವೈಟ್ ಬಿಕಿನಿ ಧರಿಸಿ ಅಂಡರ್​ವಾಟರ್ ಫೋಟೋಶೂಟ್ ಮಾಡಿದ್ದಾರೆ. ಇದರಲ್ಲಿ ನಟಿ ಮೇಲ್ಭಾಗಕ್ಕೆ ಮುಖ ಮಾಡಿ ಕೈಗಳನ್ನು ಚಾಚಿ ರಿಲ್ಯಾಕ್ಸ್ ಆಗಿದ್ದಾರೆ.

    MORE
    GALLERIES

  • 48

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಹಸಿರಿನ ವಾತಾವರಣದ ಮಧ್ಯೆ ಈಜುಕೊಳ ಇದ್ದು ಅದರ ಬದಿಯಲ್ಲಿ ಪಿಂಕ್ ಬಿಕಿನಿ ಧರಿಸಿ ಅಮೈರಾ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ವೈಟ್ ಲಾಂಗ್ ಬ್ಲೇಜರ್ ಧರಿಸಿದ್ದು ಕಂಡುಬಂತು.

    MORE
    GALLERIES

  • 58

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಇನ್ನೊಂದು ಫೋಟೋದಲ್ಲಿ ಈ ಬಹುಭಾಷಾ ನಟಿ ಹಳದಿ ಬಣ್ಣದ ಬಿಕಿನಿ ಧರಿಸಿ ಸಮುದ್ರದಾಳದಲ್ಲಿ ಈಜುತ್ತಿರುವುದು ಕಂಡುಬಂತು. ಮೀನಿನಂತೆ ಲೀಲಾಜಾಲವಾಗಿ ನೀರಿನಲ್ಲಿ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 68

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ನಟಿ ನೀರಿನಡಿ ಡೈವಿಂಗ್ ಮಾಡಿದ್ದು ಇದರಲ್ಲಿ ರೆಡ್ ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ. ನಟಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದು ಅವರ ವಾಟರ್ ಬೇಬಿ ಲುಕ್​ಗಳೆಲ್ಲ ಸೂಪರ್ ಆಗಿ ವೈರಲ್ ಆಗಿವೆ.

    MORE
    GALLERIES

  • 78

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಇನ್ನೊಂದರಲ್ಲಿ ನೀಲಿ ಆಕಾಶದ ಬ್ಯಾಗ್ರೌಂಡ್ ಹಾಗೂ ನೀಲಿ ನೀರಿನ ಮಧ್ಯೆ ನಟಿ ಬೇಬಿ ಪಿಂಕ್ ಕಲರ್ ಬಿಕಿನಿ ಧರಿಸಿದ್ದರು. ನಟಿಯ ಈ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

    MORE
    GALLERIES

  • 88

    Amyra Dastur: ಸಮ್ಮರ್ ಎಂಜಾಯ್ ಮಾಡ್ತಿದ್ದಾರೆ ಅಮೈರಾ! ಬೀಚ್ ಬೇಬಿಯಾದ ನಟಿ

    ಇನ್ನೊಂದು ಫೋಟೋದಲ್ಲಿ ನಟಿ ಬ್ಲ್ಯಾಕ್ ಕಲರ್ ಬಿಕಿನಿ ಧರಿಸಿ ನೆಟ್ಟೆಡ್ ಬಟ್ಟೆ ಧರಿಸಿದ್ದರು. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿಯೇ ನಿಂತು ನಟಿ ಫುಲ್​ ಸ್ಮೈಲ್​ನಲ್ಲಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES