Actress Amulya: ನಮ್ಮ ಮನೆಯ ಗಣಪಗಳು ಎಂದು ಅವಳಿ ಮಕ್ಕಳ ಫೋಟೋ ಹಂಚಿಕೊಂಡ ಅಮೂಲ್ಯ

Actress Amulya: ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇಲ್ಲಿಯವರೆಗೆ ಅವರು ಮಕ್ಕಳು ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇತ್ತೀಚಿಗಷ್ಟೇ ಮುದ್ದಾದ ಅವಳಿ ಕಂದಮ್ಮಗಳ ಫೋಟೋ ಶೇರ್ ಮಾಡಿದ್ರು. ಇದೀಗ ಗಣೇಶ ಹಬ್ಬದ ದಿನ ಮಕ್ಕಳ ಫೋಟೋ ಹಾಕಿ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

First published: