ಸಾರಾ ಅವರನ್ನು ಟೀಕಿಸಿದ ವ್ಯಕ್ತಿಯೊಬ್ಬರು, ‘ ದೇವಸ್ಥಾನಕ್ಕೆ ಹೋಗಿ ಇದೆಲ್ಲಾ ಮಾಡಬೇಕಿದ್ದರೆ ಮಾಡು, ಆದರೆ ಹೆಸರು ಬದಲಿಸಿಕೊಂಡು ಮಾಡು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಹೇಳುತ್ತಾರೆ, 'ಮುಸ್ಲಿಂ ಆಗಿರುವ ನೀವು ದೇವಸ್ಥಾನಕ್ಕೆ ಏಕೆ ಹೋಗುತ್ತೀರಿ?' ಸಾರಾಗೆ ಇಸ್ಲಾಂ ಧರ್ಮವನ್ನು ಅಧ್ಯಯನ ಮಾಡಲು ಸಲಹೆ ಕೆಲವರು ಸಲಹೆ ಕೂಡ ಕೊಟ್ಟಿದ್ದಾರೆ. (ಫೋಟೋ ಕ್ರೆಡಿಟ್: Instagram @saraalikhan95)