ಈಗ ನಿಮ್ಮ ಬೆನ್ನುಮೂಳೆ ಎಲ್ಲೋಯ್ತು?; ದೀಪಿಕಾಗೆ ಬೆಂಬಲ ನೀಡದ್ದಕ್ಕೆ ಟ್ರೋಲ್​ ಆದ ಅಮಿತಾಭ್ ಬಚ್ಚನ್​

‘ಚಪಾಕ್’ ಸಿನಿಮಾ ಪ್ರಚಾರಕ್ಕಾಗಿ ದೆಹಲಿಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಮಂಗಳವಾರ ಸಂಜೆ ಜೆಎನ್ಯು ಕ್ಯಾಂಪಸ್ಗೆ ತೆರಳಿ, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಚಿತ್ರರಂಗದ ಕೆಲವೇ ಕೆಲವು ಮಂದಿ ಮಾತ್ರ ದೀಪಿಕಾ ಬೆಂಬಲಕ್ಕೆ ನಿಂತಿದ್ದರು.

First published: