Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

Amitabh Bachchan: 80 ವರ್ಷದ ನಟ ಅಮಿತಾಭ್ ಬಚ್ಚನ್ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ರಸ್ತೆಯಲ್ಲಿ ಸಿಕ್ಕಿದ ವ್ಯಕ್ತಿ ಜೊತೆ ತಾವು ಕೆಲಸಕ್ಕೆ ಹೋಗುವ ಫೋಟೋ ಶೇರ್ ಮಾಡಿದ್ದಾರೆ.

First published:

  • 17

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ಅಮಿತಾಭ್ ಬಚ್ಚನ್ ಅವರು ಸೂಪರ್ ಕೂಲ್ ಎನ್ನುವುದು ಎಲ್ಲರಿಗೂ ಗೊತ್ತು. ನಟ ಇತ್ತೀಚೆಗೆ ವ್ಯಕ್ತಿಯೊಬ್ಬರ ಜೊತೆ ಬೈಕ್ ರೈಡ್ ಹೋದ ಘಟನೆ ನಡೆದಿದೆ. ಅವರು ಪ್ರತಿದಿನ ಕೆಲಸಕ್ಕೆ ಹೋಗುವ ವಿಚಾರವಾಗಿ ನಟ ಹಾಕಿದ ಪೋಸ್ಟ್ ವೈರಲ್ ಅಗಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 27

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    80 ವರ್ಷದ ನಟ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ರಸ್ತೆಯಲ್ಲಿ ಸಿಕ್ಕಿದ ವ್ಯಕ್ತಿ ಜೊತೆ ತಾವು ಕೆಲಸಕ್ಕೆ ಹೋಗುವ ಫೋಟೋ ಶೇರ್ ಮಾಡಿದ್ದಾರೆ. ಥಾಂಕ್ಯೂ ಫಾರ್​ ದಿ ರೈಡ್ ಬಡ್ಡಿ ಎಂದು ಅಮಿತಾಭ್ ಬಚ್ಚನ್ ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    MORE
    GALLERIES

  • 37

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ನೀವ್ಯಾರು ಗೊತ್ತಿಲ್ಲ, ನೀವು ಈ ಟ್ರಾಫಿಕ್ ಮಧ್ಯೆ ವೇಗವಾಗಿ ಸರಿಯಾದ ಸಮಯಕ್ಕೆ ನನ್ನನ್ನು ಕೆಲಸದ ಸ್ಥಳಕ್ಕೆ ತಲುಪಿಸಿದ್ದೀರಿ. ಕ್ಯಾಪ್, ಶಾರ್ಟ್ಸ್​, ಯೆಲ್ಲೋ ಟೀ ಶರ್ಟ್ ಮಾಲೀಕರಿಗೆ ಧನ್ಯವಾದಗಳು ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದಿದ್ದಾರೆ.

    MORE
    GALLERIES

  • 47

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ನಟ ಅಮಿತಾಭ್ ಅವರು ತುಂಬಾ ಸಿಂಪಲ್ ಆಗಿ ಅಭಿಮಾನಿಗಳೊಂದಿಗೆ ಇಂಟರ್ಯಾಕ್ಟ್ ಮಾಡುತ್ತಲೇ ಇರುತ್ತಾರೆ. ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆಗಾಗ ಪೋಸ್ಟ್, ವಿಡಿಯೋಸ್ ಶೇರ್ ಮಾಡುತ್ತಿರುತ್ತಾರೆ.

    MORE
    GALLERIES

  • 57

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ಅಮಿತಾಭ್ ಬಚ್ಚನ್ ಅವರು ಪ್ರಾಜೆಕ್ಟ್ ಕೆಯಲ್ಲಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಜೊತೆ ನಟಿಸಲಿದ್ದಾರೆ ಬಾಲಿವುಡ್​ನ ಸ್ಟಾರ್ ನಟ. ಈ ಪ್ರಾಜೆಕ್ಟ್ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಲ್ಲಿ ಒಂದಾಗಿದೆ.

    MORE
    GALLERIES

  • 67

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ಅಮಿತಾಭ್ ಬಚ್ಚನ್ ಅವರು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದಾರೆ. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಲಿಲ್ಲ. ಫ್ಲಾಪ್ ಆಯಿತು.

    MORE
    GALLERIES

  • 77

    Amitabh Bachchan: ಬಿಗ್​ ಬಿ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ, ಬೈಕ್ ರೈಡ್ ಹೋದ ಅಮಿತಾಭ್!

    ಅಮಿತಾಭ್ ಅವರು ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬಾಲಿವುಡ್ ಅವಾರ್ಡ್ ಫಂಕ್ಷನ್​ಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ನಟ ಇತ್ತೀಚೆಗೆ ಶೂಟಿಂಗ್ ಸಂದರ್ಭ ಪೆಟ್ಟು ಮಾಡಿಕೊಂಡಿದ್ದರು. ಈಗ ಚೇತರಿಸಿಕೊಂಡಿದ್ದಾರೆ.

    MORE
    GALLERIES